ಶಿವಮೊಗ್ಗ: ರಾಹುಲ್ ಹುಂಡೈ ಕಾರು ಶೋರೂಂಗಳಲ್ಲಿ ಕಣ್ಣಿನ (Eye Checkup) ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿರುವ ಶೋ ರೂಂಗಳಲ್ಲಿ ಸಾರ್ವಜನಿಕರಿಗೆ ಕಣ್ಣು ತಪಾಸಣೆ ಶಿಬಿರ ನಡೆಯಲಿದೆ. ಜೂನ್ 17ರಂದು ಬೆಳಗ್ಗೆ 10 ಗಂಟೆಯಿಂದೆ ಮಧ್ಯಾಹ್ನ 1 ಗಂಟೆವರೆಗೆ ತಪಾಸಣೆ ನಡೆಯಲಿದೆ. ಉಚಿತವಾಗಿ ಹೆಸರು ನೋಂದಾಯಿಸಿಕೊಂಡು, ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಶಿವಮೊಗ್ಗದ ಶಂಕರಮಠ ರಸ್ತೆಯಲ್ಲಿ ರಾಹುಲ್ ಹುಂಡೈ ಶೋ ರೂಂ ಇದೆ. ಹೆಚ್ಚಿನ ಮಾಹಿತಿಗೆ 6364469485 ಸಂಪರ್ಕಿಸಬಹುದು.
ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.jpeg" alt="Rahul Hundai Showroom Shimoga" width="1080" height="1350" />
ಇದನ್ನೂ ಓದಿ » ಆಗುಂಬೆ ಘಾಟಿ ತಿರುವಿನಲ್ಲೇ ಕೆಟ್ಟು ನಿಂತ ಕ್ಯಾಂಟರ್, ಟ್ರಾಫಿಕ್ ಜಾಮ್

