Shivamogga LiveShivamogga LiveShivamogga Live
Font ResizerAa
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION
Shivamogga LiveShivamogga Live
Font ResizerAa
  • Home
  • NEWS
  • TALUK NEWS
  • POLITICS
  • SPECIALS NEWS
  • ENGLISH NEWS
  • ADVERTISEMENTS
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION

Home » ಅಡಿಕೆ ಧಾರಣೆ | ಇಡೀ ವಾರ ಯಾವ್ಯಾವ ಅಡಿಕೆಗೆ ಎಷ್ಟಿತ್ತು ರೇಟ್‌?

ಅಡಿಕೆ ಧಾರಣೆ | ಇಡೀ ವಾರ ಯಾವ್ಯಾವ ಅಡಿಕೆಗೆ ಎಷ್ಟಿತ್ತು ರೇಟ್‌?

16/12/2024 7:56 AM
ನಿತಿನ್‌ ಕೈದೊಟ್ಲು

ADIKE RATE, 16 DECEMBER 2024

» ಇವತ್ತಿನ ಎಲ್ಲ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ : ಕಳೆದ ವಾರ ಶಿವಮೊಗ್ಗ ಜಿಲ್ಲೆಯ ವಿವಿಧ ಮಾರುಕಟ್ಟೆಯಲ್ಲಿ ಯಾವ್ಯಾವ ಅಡಿಕೆ ಎಷ್ಟಿತ್ತು ಧಾರಣೆ. ಇಲ್ಲಿದೆ ವಾರದ ರಿಪೋರ್ಟ್‌.

ಶಿವಮೊಗ್ಗ ಮಾರುಕಟ್ಟೆ

ಬೆಟ್ಟೆ ಅಡಿಕೆಕನಿಷ್ಠ ದರಗರಿಷ್ಠ ದರ
9 ಡಿಸೆಂಬರ್‌ 20244709957640
10 ಡಿಸೆಂಬರ್‌ 20244485958009
12 ಡಿಸೆಂಬರ್‌ 20244535957800

RED-LINE-

ಗೊರಬಲುಕನಿಷ್ಠ ದರಗರಿಷ್ಠ ದರ
9 ಡಿಸೆಂಬರ್‌ 20241659930669
10 ಡಿಸೆಂಬರ್‌ 20241756036699
12 ಡಿಸೆಂಬರ್‌ 20241700033119

RED-LINE-

ಹೊಸ ವೆರೈಟಿಕನಿಷ್ಠ ದರಗರಿಷ್ಠ ದರ
9 ಡಿಸೆಂಬರ್‌ 20244619950409
10 ಡಿಸೆಂಬರ್‌ 20243000949899
12 ಡಿಸೆಂಬರ್‌ 20243030950099

RED-LINE-

ರಾಶಿಕನಿಷ್ಠ ದರಗರಿಷ್ಠ ದರ
9 ಡಿಸೆಂಬರ್‌ 20243500950409
10 ಡಿಸೆಂಬರ್‌ 20243289950159
12 ಡಿಸೆಂಬರ್‌ 20243300950200

RED-LINE-

ಸರಕುಕನಿಷ್ಠ ದರಗರಿಷ್ಠ ದರ
9 ಡಿಸೆಂಬರ್‌ 20245219990410
10 ಡಿಸೆಂಬರ್‌ 20244515982509
12 ಡಿಸೆಂಬರ್‌ 20244615985710

RED-LINE-

ತೀರ್ಥಹಳ್ಳಿ ಮಾರುಕಟ್ಟೆ

ರಾಶಿಕನಿಷ್ಠ ದರಗರಿಷ್ಠ ದರ
9 ಡಿಸೆಂಬರ್‌ 20244901149011

RED-LINE-

ಸಾಗರ ಮಾರುಕಟ್ಟೆ

ಬಿಳಿಗೋಟುಕನಿಷ್ಠ ದರಗರಿಷ್ಠ ದರ
9 ಡಿಸೆಂಬರ್‌ 20241209925310
10 ಡಿಸೆಂಬರ್‌ 20242159925499
12 ಡಿಸೆಂಬರ್‌ 20241019926099

RED-LINE-

ಚಾಲಿಕನಿಷ್ಠ ದರಗರಿಷ್ಠ ದರ
9 ಡಿಸೆಂಬರ್‌ 20242359934319
10 ಡಿಸೆಂಬರ್‌ 20243280934299
12 ಡಿಸೆಂಬರ್‌ 20242211934399

RED-LINE-

ಕೋಕಕನಿಷ್ಠ ದರಗರಿಷ್ಠ ದರ
9 ಡಿಸೆಂಬರ್‌ 2024656918199
10 ಡಿಸೆಂಬರ್‌ 20242398923989
12 ಡಿಸೆಂಬರ್‌ 20241069921399

RED-LINE-

ಕೆಂಪುಗೋಟುಕನಿಷ್ಠ ದರಗರಿಷ್ಠ ದರ
9 ಡಿಸೆಂಬರ್‌ 20241526927199
10 ಡಿಸೆಂಬರ್‌ 20242629032899
12 ಡಿಸೆಂಬರ್‌ 20242469931899

RED-LINE-

ರಾಶಿಕನಿಷ್ಠ ದರಗರಿಷ್ಠ ದರ
9 ಡಿಸೆಂಬರ್‌ 20244000950000
10 ಡಿಸೆಂಬರ್‌ 20244229948909
12 ಡಿಸೆಂಬರ್‌ 20242698950329

RED-LINE-

ಸಿಪ್ಪೆಗೋಟುಕನಿಷ್ಠ ದರಗರಿಷ್ಠ ದರ
9 ಡಿಸೆಂಬರ್‌ 2024729916688
10 ಡಿಸೆಂಬರ್‌ 2024969916819
12 ಡಿಸೆಂಬರ್‌ 2024750917100

RED-LINE-

ಸೊರಬ ಮಾರುಕಟ್ಟೆ

ಡಿ.12ರಂದು ಮಾತ್ರ ಮಾರುಕಟ್ಟೆಯಲ್ಲಿ ವಹಿವಾಟು ನಡೆದಿತ್ತು.

ಕನಿಷ್ಠ ದರಗರಿಷ್ಠ ದರ
ಚಾಲಿ2331330313
ಇಡಿ3111932199
ರಾಶಿ4589949919

RED-LINE-

ಭದ್ರಾವತಿ ಮಾರುಕಟ್ಟೆ

ಇತರೆ ಅಡಿಕೆಕನಿಷ್ಠ ದರಗರಿಷ್ಠ ದರ
9 ಡಿಸೆಂಬರ್‌ 20241393113931
10 ಡಿಸೆಂಬರ್‌ 20241393113931
12 ಡಿಸೆಂಬರ್‌ 20242332138406

ಇದನ್ನೂ ಓದಿ » ಶಿವಮೊಗ್ಗದಲ್ಲಿ ಧೂಳು ಹಿಡಿಯುತ್ತಿದೆ ಮಲ್ಟಿ ಲೆವೆಲ್‌ ಪಾರ್ಕಿಂಗ್‌ ಕಟ್ಟಡ, ಏನೆಲ್ಲ ಸಮಸ್ಯೆ ಆಗ್ತಿದೆ?

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ಶಿವಮೊಗ್ಗ ಲೈವ್‌ gmail

[email protected]

» Whatsapp Number

7411700200

 

 

Byನಿತಿನ್‌ ಕೈದೊಟ್ಲು
Editor
Follow:
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ. ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..! ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ. ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ. ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
Previous Article WEATHER-REPORT-SHIMOGA- ಶಿವಮೊಗ್ಗ ಜಿಲ್ಲೆಯಲ್ಲಿ ಥಂಡಿ ಜೋರು, ಇವತ್ತು ಎಲ್ಲೆಲ್ಲಿ ಎಷ್ಟಿದೆ ತಾಪಮಾನ?
Next Article 161224 Muppane bus incident ಬಸ್‌ ಪಲ್ಟಿ, ಸಾಗರದಲ್ಲಿ ಯಾರೆಲ್ಲ ಹೇಗೆಲ್ಲ ನೆರವಾದರು? ಇಲ್ಲಿದೆ ಡಿಟೇಲ್ಸ್‌

ಇದನ್ನೂ ಓದಿ

ADIKE-RATE-SHIVAMOGGA-LIVE-NEWS
APMC

ಅಡಿಕೆ ಧಾರಣೆ | 8 ಜುಲೈ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
08/07/2025
ADIKE-RATE-SHIVAMOGGA-LIVE-NEWS
APMC

ಅಡಿಕೆ ಧಾರಣೆ | 7 ಜುಲೈ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
07/07/2025
ADIKE-RATE-SHIVAMOGGA-LIVE-NEWS
APMC

ಅಡಿಕೆ ಧಾರಣೆ | 25 ಜೂನ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
25/06/2025
ADIKE-RATE-SHIVAMOGGA-LIVE-NEWS
APMC

ಅಡಿಕೆ ಧಾರಣೆ | 24 ಜೂನ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
24/06/2025
ADIKE-RATE-SHIVAMOGGA-LIVE-NEWS
APMC

ಅಡಿಕೆ ಧಾರಣೆ | 23 ಜೂನ್‌ 2025 | ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
23/06/2025
ADIKE-RATE-SHIVAMOGGA-LIVE-NEWS
APMC

ಅಡಿಕೆ ಧಾರಣೆ | 19 ಜೂನ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
19/06/2025
Previous Next

ಶಿವಮೊಗ್ಗ ಲೈವ್ ಗ್ರೂಪ್ ಸೇರಲು ಕ್ಲಿಕ್ ಮಾಡಿ

🟢 shivamoggalive.com

whatsapp-logo
Shivamogga-Live-Logo-New-Logo
Welcome Back!

Sign in to your account

Username or Email Address
Password

Lost your password?