ಶಿವಮೊಗ್ಗ ಲೈವ್.ಕಾಂ | SHIMOGA | 11 ಏಪ್ರಿಲ್ 2020
ಮದುವೆಗಳಿಗು ಕರೋನ ಲಾಕ್’ಡೌನ್ ಬಿಸಿ ತಟ್ಟಿದೆ. ಇದೇ ಕಾರಣಕ್ಕೆ ಚಿತ್ರ ನಟ ಮತ್ತು ನಟಿಯೊಬ್ಬರು ಶಿವಮೊಗ್ಗದಲ್ಲಿ ಸರಳವಾಗಿ ಸಪ್ತಪದಿ ತುಳಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಟ ಧನುಗೌಡ, ನಟಿ ರಾಣಿ ಅವರು ಶಿವಮೊಗ್ಗದ ದಿ ಸೋಷಿಯಲ್ಸ್ ಹಾರ್ಬರ್’ನಲ್ಲಿ ಸರಳವಾಗಿ ಮದುವೆಯಾದರು. ಎರಡು ಕಡೆಯಿಂದ ಬೆರಳೆಣಿಕಷ್ಟೇ ಸಂಬಂಧಿಗಳು ಮದುವೆಯಲ್ಲಿ ಭಾಗವಹಿಸಿದ್ದರು.
ನಟ ಧನುಗೌಡ ಅವರು ಹೊಂಬಣ್ಣ ಮತ್ತು ಪ್ರೇಮಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ರಾಣಿ ಅವರು ನೆನಪುಗಳು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಧನುಗೌಡ ಮೂಲತಃ ಕನಕಪುರದ ಸಾತನೂರು ಸಮೀಪದ ಕಚವನಹಳ್ಳಿಯವರು. ರಾಣಿ ಕಟ್ಟಿಹಳ್ಳಿಯವರು. ಇವರ ಮದುವೆ ಮೊದಲು ದಾವಣಗೆರೆಯಲ್ಲಿ ನಿಶ್ಚಯವಾಗಿತ್ತು. ಆದರೆ ಲಾಕ್’ಡೌನ್ ಪರಿಣಾಮ ಶಿವಮೊಗ್ಗದಲ್ಲೇ ಸರಳವಾಗಿ ಮದುವೆಯಾದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]