BREAKING NEWS | ಶಿವಮೊಗ್ಗ ಜಿಲ್ಲೆಯ ಮೂವರು ಪೊಲೀಸರಿಗೆ ಮುಖ್ಯಮಂತ್ರಿ ಪದಕ

SHIVAMOGGA LIVE NEWS | 30 ಮಾರ್ಚ್ 2022 ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 9 ಪ್ಯಾರಾಗಳು ಕೆಳಗಿವೆ.

2021ನೇ ಸಾಲಿನ ಮುಖ್ಯಮಂತ್ರಿ ಪದಕ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. 135 ಪೊಲೀಸರಿಗೆ ಈ ಭಾರಿ ಸಿಎಂ ಪದಕ ಲಭಿಸಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ಮೂವರಿಗೆ ಪದಕ ಲಭಿಸಿದೆ.

ಯಾರೆಗೆಲ್ಲ ಪದಕ ಲಭಿಸಿದೆ?

ಜಿ.ಲೋಕೇಶ್ – ಡಿವೈಎಸ್’ಪಿ – ಎಸಿಬಿ ಶಿವಮೊಗ್ಗ

ಕೆ.ಹೆಚ್.ಮಂಜುನಾಥ್ – ಎಎಸ್ಐ – ಡಿಪಿಓ – ಶಿವಮೊಗ್ಗ

ಸುಧಾಕರ್ – ಹೆಡ್ ಕಾನ್ಸ್ ಟೇಬಲ್ – ತೀರ್ಥಹಳ್ಳಿ ಪೊಲೀಸ್ ಠಾಣೆ

Shimoga Nanjappa Hospital

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

police cap

Leave a Comment