ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಫಲಿತಾಂಶ (Result) ಪ್ರಕಟವಾಗಿದೆ. ಶಿವಮೊಗ್ಗ ಜಿಲ್ಲೆಯ ಮೂವರು ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕ ಗಳಿಸಿದ್ದಾರೆ.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಯಾರೆಲ್ಲ ಪ್ರಥಮ ಸ್ಥಾನ ಪಡೆದಿದ್ದಾರೆ?
- ನಮನಾ.ಕೆ : ಕಲ್ಲಹಳ್ಳಿಯ ಶಿವಪ್ಪನಾಯಕ ಬಡಾವಣೆಯ ಪ್ರಿಯದರ್ಶಿನಿ ಹೈಸ್ಕೂಲ್. ತಂದೆ: ಕೃಷ್ಣಮೂರ್ತಿ, ತಾಯಿ: ಪದ್ಮಿನಿ
- ನಿತ್ಯಾ ಎಂ.ಕುಲಕರ್ಣಿ: ಶ್ರೀ ರಾಮಕೃಷ್ಣ ಇಂಗ್ಲೀಷ್ ಮಾಧ್ಯಮ ರೆಸಿಡೆನ್ಷಿಯಲ್ ಶಾಲೆ. ತಂದೆ: ಮುರಳೀಧರ ರಾವ್ ಕುಲಕರ್ಣಿ, ತಾಯಿ: ಕಲ್ಪನಾ ಎಂ.ಕುಲಕರ್ಣಿ.
- ಸಹಿಷ್ಣು.ಎನ್ : ಶರಾವತಿ ನಗರದ ಶ್ರೀ ಅದಿಚುಂಚನಗಿರಿ ಹೈಸ್ಕೂಲ್, ತಂದೆ: ನಾಗರಾಜ.ಎ.ಕೆ, ತಾಯಿ: ಪ್ರತಿಮಾ
ಇದನ್ನೂ ಓದಿ » ಯುವತಿಯ ಫೇಸ್‌ಬುಕ್ ರಿಕ್ವೆಸ್ಟ್ ಒಪ್ಪಿದ ಶಿವಮೊಗ್ಗದ ಉದ್ಯಮಿಗೆ ಮುಂದೆ ಕಾದಿತ್ತು ಶಾಕ್



