ಭಾರಿ ಮಳೆ, ಶಿವಮೊಗ್ಗ ಜಿಲ್ಲೆಯಲ್ಲಿ ಕಂಟ್ರೋಲ್ ರೂಂ ಸ್ಥಾಪನೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | CONTROL ROOM | 19 ಮೇ 2022

ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರಿ ಮಳೆ ಆಗುವ ಸಂಭವವಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದೆ.

ಜಿಲ್ಲೆಯ ಏಳು ತಾಲೂಕಿಗೆ 9 ಕಂಟ್ರೋಲ್ ರೂಂ ನಂಬರ್’ಗಳನ್ನು ಜಿಲ್ಲಾಧಿಕಾರಿ ಕಚೇರಿ ವತಿಯಿಂದ ಬಿಡುಗಡೆ ಮಾಡಲಾಗಿದೆ.

ಕಚೇರಿ ಹೆಸರುದೂರವಾಣಿ ಸಂಖ್ಯೆ
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ08182 221010, 1077
ಜಿಲ್ಲಾ ರಕ್ಷಣಾಧಿಕಾರಿ ಕಚೇರಿ28182 261413, 100
ತಹಶೀಲ್ದಾರ್, ಶಿವಮೊಗ್ಗ08182 279311
ತಹಶೀಲ್ದಾರ್, ಭದ್ರಾವತಿ08282 263466
ತಹಶೀಲ್ದಾರ್, ತೀರ್ಥಹಳ್ಳಿ08181 228239
ತಹಶೀಲ್ದಾರ್, ಸಾಗರ08183 226074
ತಹಶೀಲ್ದಾರ್, ಶಿಕಾರಿಪುರ08187 222239
ತಹಶೀಲ್ದಾರ್, ಸೊರಬ08184 272241, 890466691
ತಹಶೀಲ್ದಾರ್, ಹೊಸನಗರ08185 221235

ಇದನ್ನೂ ಓದಿ – ಮಳೆ ಅವಾಂತರ 5 | ಮತ್ತೆ ಮುಳುಗಿದ ಹೊಸಮನೆ, ಕೊಚ್ಚಿ ಹೋಯ್ತು ಬದುಕು

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment