ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳಿಗೆ ಇವತ್ತು ಎಷ್ಟಿದೆ ಒಳಹರಿವು? ಇಲ್ಲಿದೆ ಡಿಟೇಲ್ಸ್

ಶಿವಮೊಗ್ಗ
LIVE

ಜಲಾಶಯಗಳ ಸುದ್ದಿ: ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳು ಸೇರಿ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇದರಿಂದ ಜಿಲ್ಲೆಯ ಡ್ಯಾಮ್‌ಗಳಿಗೆ ಮತ್ತೆ ನೀರಿನ ಒಳ ಹರಿವು ಶುರುವಾಗಿದೆ. ಇವತ್ತು ಯಾವ್ಯಾವ ಡ್ಯಾಮ್‌ಗಳಲ್ಲಿ ಎಷ್ಟು ಒಳ ಹರಿವು ಇದೆ. ಇಲ್ಲಿದೆ ಡಿಟೇಲ್ಸ್‌. (Dam Level)

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಲಿಂಗನಮಕ್ಕಿ ಜಲಾಶಯ: ಇವತ್ತು 6078 ಕ್ಯೂಸೆಕ್‌ ಒಳ ಹರಿವು ಇದೆ. ಜಲಾಶಯದ ನೀರಿನ ಮಟ್ಟ 1815.35 ಅಡಿ ಇದೆ. ಒಟ್ಟು 7177 ಕ್ಯೂಸೆಕ್‌ ಹೊರ ಹರಿವು ಇದೆ.

ತುಂಗಾ ಜಲಾಶಯ: ಇವತ್ತು 5601 ಕ್ಯೂಸೆಕ್‌ ಒಳ ಹರಿವು ಇದೆ. ಈಗಾಗಲೆ ಜಲಾಶಯ ಭರ್ತಿ ಆಗಿರುವುದರಿಂದ 5601 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಈ ಪೈಕಿ 4609 ಕ್ಯೂಸೆಕ್‌ ನೀರನ್ನು ಗೇಟುಗಳ ಮೂಲಕ, ಮೆಲ್ದಂಡೆಗೆ 766 ಕ್ಯೂಸೆಕ್‌, ಎಡದಂಡೆ ನಾಲೆಗೆ 139 ಕ್ಯೂಸೆಕ್‌, ಬಲದಂಡೆ ನಾಲೆಗೆ 52 ಕ್ಯೂಸೆಕ್‌ ಹರಿಸಲಾಗುತ್ತಿದೆ.

ಭದ್ರಾ ಜಲಾಶಯ: ಇವತ್ತು 3806 ಕ್ಯೂಸೆಕ್‌ ಒಳ ಹರಿವು ಇದೆ. 3204 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ನೀರಿನ ಮಟ್ಟ 184.3 ಅಡಿ ಇದೆ.‌

ಇದನ್ನೂ ಓದಿ » ನಿಯಂತ್ರಣ ತಪ್ಪಿದ ಖಾಸಗಿ ಬಸ್‌, ಮೂರು ಬೈಕುಗಳು ಜಖಂ

Dam Level

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment