ತುಂಗಾ ಡ್ಯಾಮ್‌ಗೆ 11,075 ಕ್ಯೂಸೆಕ್ ಒಳ ಹರಿವು, ಭದ್ರಾ, ಲಿಂಗನಮಕ್ಕಿಗೆ ಎಷ್ಟಿದೆ?

ಜಲಾಶಯ ಮಾಹಿತಿ: ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದ್ದು ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳ ಹರಿವು ಪ್ರಮಾಣ ಕಡಿಮೆಯಾಗಿದೆ. ಇವತ್ತು ತುಂಗಾ, ಭದ್ರಾ ಮತ್ತು ಲಿಂಗನಮಕ್ಕಿ ಡ್ಯಾಮ್‌ಗಳ ಒಳ ಹರಿವು ಎಷ್ಟಿದೆ? ಇಲ್ಲಿದೆ ಡಿಟೇಲ್ಸ್‌

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಜಲಮಟ್ಟ: 174 ಅಡಿ 4 ಇಂಚು
  • ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
  • ಲಭ್ಯವಿರುವ ನೀರು: 57.631 ಟಿಎಂಸಿ
  • ಒಳಹರಿವು: 4,533 ಕ್ಯೂಸೆಕ್
  • ಹೊರಹರಿವು: 204 ಕ್ಯೂಸೆಕ್

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಜಲಮಟ್ಟ: 588.24 ಮೀಟರ್
  • ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ
  • ಲಭ್ಯವಿರುವ ನೀರು: 2.411 ಟಿಎಂಸಿ
  • ಒಳಹರಿವು: 11,075 ಕ್ಯೂಸೆಕ್
  • ಹೊರಹರಿವು: 11,075 ಕ್ಯೂಸೆಕ್

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819.00 ಅಡಿ
  • ಇಂದಿನ ಜಲಮಟ್ಟ: 1795.65 ಅಡಿ
  • ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
  • ಲಭ್ಯವಿರುವ ನೀರು: 85.46 ಟಿಎಂಸಿ
  • ಒಳಹರಿವು: 11,097 ಕ್ಯೂಸೆಕ್
  • ಹೊರಹರಿವು: 2,853.83 ಕ್ಯೂಸೆಕ್

Linganamakki-Dam-in-Sharavathi-River