ಶಿವಮೊಗ್ಗ ಲೈವ್.ಕಾಂ | SHIMOGA | 9 ಏಪ್ರಿಲ್ 2020
ಕರೋನ ಲಾಕ್’ಡೌನ್ ಹಿನ್ನೆಲೆ ಊಟ, ವಸತಿಗಾಗಿ ಸಂಕಷ್ಟ ಅನುಭವಿಸುತ್ತಿರುವವರ ನೆರವಿಗೆ ಜಿಲ್ಲಾಡಳಿತ ಮುಂದಾಗಿದೆ. ಇದಕ್ಕೆಂದು ‘ಹಂಗರ್ ಹೆಲ್ಪ್’ಲೈನ್’ ಆರಂಭಿಸಿದೆ. ತುರ್ತು ವೈದ್ಯಕೀಯ ಅವಶ್ಯಕತೆ ಇರುವವರಿಗಾಗಿ ಮೆಡಿಕಲ್ ಹೆಲ್ಪ್’ಲೈನ್ ಕೂಡ ಆರಂಭಿಸಲಾಗಿದೆ. ಈ ಹೆಲ್ಪ್’ಲೈನ್’ಗೆ ಕರೆ ಮಾಡಿದರೆ ಅಧಿಕಾರಿಗಳು ತುರ್ತಾಗಿ ನೆರವು ನೀಡಲಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತುರ್ತು ವೈದ್ಯಕೀಯ ನೆರವು ಬೇಕಿದ್ದರೆ ಈ ನಂಬರ್’ಗಳು
- ಡಿಸಿ ಕಚೇರಿ 08182 221010, 221077
- ಮೆಗ್ಗಾನ್ ಆಸ್ಪತ್ರೆ 08182 269900
- ಶಿವಮೊಗ್ಗ ನಗರ ಪಾಲಿಕೆ 18004257677
- ಶಿವಮೊಗ್ಗ 08182 279311
- ಭದ್ರಾವತಿ 08282 263466
- ತೀರ್ಥಹಳ್ಳಿ 08181 228239
- ಶಿಕಾರಿಪುರ 08187 222422
- ಸಾಗರ 08183 226074
- ಸೊರಬ 08184 272241
- ಹೊಸನಗರ 08185 221235
ಊಟ, ವಸತಿ ಸಂಕಷ್ಟ ಅನುಭವಿಸುತ್ತಿದ್ದರೆ ಈ ನಂಬರ್’ಗಳು
- ಶಿವಮೊಗ್ಗ 8970764797
- ಭದ್ರಾವತಿ 6362405331
- ತೀರ್ಥಹಳ್ಳಿ 9480319533
- ಸಾಗರ 9481989026
- ಶಿಕಾರಿಪುರ 7899961180
- ಸೊರಬ 9741840452
- ಹೊಸನಗರ 9731853178
ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಹೆಲ್ಪ್’ಲೈನ್ ನಂಬರ್’ಗಳು
- ಶಿವಮೊಗ್ಗ ಪಾಲಿಕೆ 18004257677
- ಭದ್ರಾವತಿ 08282 266356
- ಸಾಗರ 08183 226074
- ಶಿಕಾರಿಪು 08187 222771
- ಶಿರಾಳಕೊಪ್ಪ 8123371319
- ಹೊಸನಗರ 08185 221005
- ತೀರ್ಥಹಳ್ಳಿ 08181 228221
- ಸೊರಬ 08184 272232ಜೋಗ ಕಾರ್ಗಲ್ 08186 240307