ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ

ಶಿವಮೊಗ್ಗ: ರಾಜ್ಯಾದ್ಯಂತ 27 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಇನ್ಸ್‌ಪೆಕ್ಟರ್‌ಗಳ (Inspectors) ವರ್ಗಾಣೆಯಾಗಿದೆ.
ಯಾರೆಲ್ಲ ವರ್ಗವಾಗಿದ್ದಾರೆ?
» ಸಂತೋಷ್ ಕುಮಾರ್ ಡಿ.ಕೆ – ಶಿವಮೊಗ್ಗ ಸಂಚಾರ ವೃತ್ತದಿಂದ ವಿನೋಬನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.
» ಭರತ್ ಕುಮಾರ್ ಡಿ.ಆರ್ – ಮಹಿಳಾ ಠಾಣೆಯಿಂದ ವಿನೋಬನಗರ ಠಾಣೆಗೆ ವರ್ಗಾವಣೆ ಆದೇಶದಲ್ಲಿದ್ದರು. ಈ ಆದೇಶ ರದ್ದುಗೊಳಿಸಲಾಗಿದೆ.
» ದೇವರಾಜ ಟಿ.ವಿ – ಉಡುಪಿ ಜಿಲ್ಲೆ ಮಣಿಪಾಲ ಪೊಲೀಸ್ ಠಾಣೆಯಿಂದ ಶಿವಮೊಗ್ಗ ಸಂಚಾರ ವೃತ್ತಕ್ಕೆ ವರ್ಗಾವಣೆಯಾಗಿದ್ದಾರೆ.
» ಗಾಯಿತ್ರಿ.ಆರ್ – ಆಂತರಿಕ ಭದ್ರತಾ ವಿಭಾಗದಿಂದ ಶಿವಮೊಗ್ಗ ಸಂಚಾರ ವೃತ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದರು. ಈ ಆದೇಶವನ್ನು ರದ್ದುಗೊಳಿಸಲಾಗಿದೆ.
ಇದನ್ನೂ ಓದಿ » ಮಗನನ್ನು ರೈಲಿಗೆ ಹತ್ತಿಸಿ ಮನೆಗೆ ಬಂದ ದಂಪತಿಗೆ ಕಾದಿತ್ತು ಆಘಾತ, ಒಳಗಿಂದಲೇ ಲಾಕ್ ಆಗಿತ್ತು ಬಾಗಿಲು, ಆಗಿದ್ದೇನು?







