SHIVAMOGGA LIVE NEWS, 2 JANUARY 2025➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಬೆಂಗಳೂರು : ರಾಜಕೀಯ ಜಂಜಾಟದ ನಡುವೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಪುನಃ ಸಿನಿಮಾದ (Movie) ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆದಿತ್ಯ ನಟನೆಯ ಟೆರರ್ ಸಿನಿಮಾದ ಡಬ್ಬಿಂಗ್‌ನಲ್ಲಿ ಕುಮಾರ್ ಬಂಗಾರಪ್ಪ ಬ್ಯುಸಿಯಾಗಿದ್ದಾರೆ.
‘ಟೆರರ್ ಸಿನಿಮಾದ ಚಿತ್ರೀಕರಣ ಮುಕ್ತಾವಾಗಿದೆ. ಹೊಸ ವರ್ಷದ ಮೊದಲ ದಿನ ಡಬ್ಬಿಂಗ್ ಕಾರ್ಯ ಮಾಡಲಾಯಿತುʼ ಎಂದು ಸಾಮಾಜಿಕ ಜಾಲತಾಣದಲ್ಲಿ ಕುಮಾರ್ ಬಂಗಾರಪ್ಪ ಪ್ರಕಟಿಸಿದ್ದಾರೆ.

ಟೆರರ್ ಸಿನಿಮಾಗೆ ರಂಜನ್ ಶಿವರಾಮಗೌಡ ನಿರ್ದೆಶನ ಮಾಡಿದ್ದಾರೆ. ಎ ಸಿನಿಮಾದ ನಿರ್ಮಾಪಕ ಸಿಲ್ಕ್ ಮಂಜು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಹೊಸ ವರ್ಷಾಚರಣೆ ಜೋರು, ಎಲ್ಲೆಲ್ಲಿ ಹೇಗಿತ್ತು ಅಬ್ಬರ?