ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 18 OCTOBER 2024 : ವಿವಿಧ ಬೇಡಿಕೆ, ಕೋರಿಕೆ, ಸಮಸ್ಯೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ (Minister) ಮಧು ಬಂಗಾರಪ್ಪ ಅವರಿಗೆ ಮನವಿ, ಅಹವಾಲು ಸಲ್ಲಿಸಲು ಅಧೀನ ಕಚೇರಿಗಳ ಮಾಹಿತಿ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು ಈ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ, ಅಹವಾಲು ಸಲ್ಲಿಸಹುದಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾವೆಲ್ಲ ಅಧಿಕಾರಿಗಳನ್ನು ಸಂಪರ್ಕಿಸಬೇಕು?
» ಎಂ. ಕಿಶೋರ್ ಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಮತ್ತು ಜಯಪ್ರಕಾಶ್, ವಿಶೇಷ ಕರ್ತವ್ಯಾಧಿಕಾರಿ, ಕೊಠಡಿ ಸಂಖ್ಯೆ : 262 ಮತ್ತು 262ಎ, 02ನೇ ಮಹಡಿ ವಿಧಾನಸೌಧ, ಬೆಂಗಳೂರು, ದೂ.ಸಂ.: 080-22253631/ 22033897.
ಶಿವಮೊಗ್ಗ ಜಿಲ್ಲೆಯ ಸಾರ್ವಜನಿಕರು ತಮ್ಮ ಮನವಿ, ಅಹವಾಲುಗಳನ್ನು ಈ ಕಚೇರಿಗಳಲ್ಲಿ ಸಲ್ಲಿಸಬಹುದಾಗಿದೆ. ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ.
– ಮಧು ಬಂಗಾರಪ್ಪ, ಸಚಿವ
» ಕೆ. ರಾಜಪ್ಪ, ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಿರ್ದೇಶಕರ ಕಚೇರಿ ಕಟ್ಟಡ, ಮಲ್ಲೇಶ್ವರಂ 18ನೇ ಕ್ರಾಸ್, ಬೆಂಗಳೂರು (ಗೃಹ ಕಚೇರಿ), ದೂರವಾಣಿ ಸಂಖ್ಯೆ : 080-23083886/ 9449811122, ಇಮೇಲ್[email protected]
» ಶ್ರೀಪತಿ ಕೆ.ಸಿ. (ತಾಲೂಕು ವಿಸ್ತರಣಾಧಿಕಾರಿ), ಸಚಿವರ ವಿಶೇಷ ಕರ್ತವ್ಯಾಧಿಕಾರಿ ಮತ್ತು ಆಕಾಶ್ ಎ. ಆಪ್ತ ಸಹಾಯಕರು, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿ ಆವರಣ, ಕುವೆಂಪು ರಸ್ತೆ, ಶಿವಮೊಗ್ಗ,- ದೂ.ಸಂ: 9482711634/ 9916663986/ 8073618693.
ಇದನ್ನೂ ಓದಿ » ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು ಮಾರ್ಗ ಮಧ್ಯೆ 20 ನಿಮಿಷ ನಿಯಂತ್ರಣ, ಕಾರಣವೇನು?
ಕುಮಾರಸ್ವಾಮಿ ಎಸ್.ಆರ್. ಆಪ್ತ ಸಹಾಯಕರು, ಕೃಷ್ಣಮೂರ್ತಿ ಆಪ್ತ ಸಹಾಯಕರು – ಶಾಸಕರ ಕಚೇರಿ, ಪಿ.ಡಬ್ಲ್ಯೂ.ಡಿ ಕಚೇರಿ ಆವರಣ (ಪ್ರವಾಸಿ ಮಂದಿರ), ಸೊರಬ, ಶಿವಮೊಗ್ಗ ಜಿಲ್ಲೆ – ದೂ.ಸಂ.: 9632912573/ 9886070949.