ಸಚಿವ ಮಧು ಬಂಗಾರಪ್ಪ ಕಚೇರಿ ಸಂಪರ್ಕ ಈಗ ಮತ್ತಷ್ಟು ಸುಲಭ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIMOGA NEWS, 18 OCTOBER 2024 : ವಿವಿಧ ಬೇಡಿಕೆ, ಕೋರಿಕೆ, ಸಮಸ್ಯೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ (Minister) ಮಧು ಬಂಗಾರಪ್ಪ ಅವರಿಗೆ ಮನವಿ, ಅಹವಾಲು ಸಲ್ಲಿಸಲು ಅಧೀನ ಕಚೇರಿಗಳ ಮಾಹಿತಿ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು ಈ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ, ಅಹವಾಲು ಸಲ್ಲಿಸಹುದಾಗಿದೆ.

ಯಾವೆಲ್ಲ ಅಧಿಕಾರಿಗಳನ್ನು ಸಂಪರ್ಕಿಸಬೇಕು?

» ಎಂ. ಕಿಶೋರ್ ಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಮತ್ತು ಜಯಪ್ರಕಾಶ್, ವಿಶೇಷ ಕರ್ತವ್ಯಾಧಿಕಾರಿ, ಕೊಠಡಿ ಸಂಖ್ಯೆ : 262 ಮತ್ತು 262ಎ, 02ನೇ ಮಹಡಿ ವಿಧಾನಸೌಧ, ಬೆಂಗಳೂರು, ದೂ.ಸಂ.: 080-22253631/ 22033897. ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ ಜಿಲ್ಲೆಯ ಸಾರ್ವಜನಿಕರು ತಮ್ಮ ಮನವಿ, ಅಹವಾಲುಗಳನ್ನು ಈ ಕಚೇರಿಗಳಲ್ಲಿ ಸಲ್ಲಿಸಬಹುದಾಗಿದೆ. ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ.

– ಮಧು ಬಂಗಾರಪ್ಪ, ಸಚಿವ

Minister-Madhu-Bangarappa-and-M-Srikanth-Congress-Leader

» ಕೆ. ರಾಜಪ್ಪ, ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಿರ್ದೇಶಕರ ಕಚೇರಿ ಕಟ್ಟಡ, ಮಲ್ಲೇಶ್ವರಂ 18ನೇ ಕ್ರಾಸ್, ಬೆಂಗಳೂರು (ಗೃಹ ಕಚೇರಿ), ದೂರವಾಣಿ ಸಂಖ್ಯೆ : 080-23083886/ 9449811122, ಇಮೇಲ್-kar.educationminister@gmail.com

Minister-Madhu-Bangarappa-and-M-Srikanth-Congress-Leader

» ಶ್ರೀಪತಿ ಕೆ.ಸಿ. (ತಾಲೂಕು ವಿಸ್ತರಣಾಧಿಕಾರಿ), ಸಚಿವರ ವಿಶೇಷ ಕರ್ತವ್ಯಾಧಿಕಾರಿ ಮತ್ತು ಆಕಾಶ್ ಎ. ಆಪ್ತ ಸಹಾಯಕರು, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿ ಆವರಣ, ಕುವೆಂಪು ರಸ್ತೆ, ಶಿವಮೊಗ್ಗ,- ದೂ.ಸಂ: 9482711634/ 9916663986/ 8073618693.

ಇದನ್ನೂ ಓದಿ » ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್‌ ರೈಲು ಮಾರ್ಗ ಮಧ್ಯೆ 20 ನಿಮಿಷ ನಿಯಂತ್ರಣ, ಕಾರಣವೇನು?

ಕುಮಾರಸ್ವಾಮಿ ಎಸ್.ಆರ್. ಆಪ್ತ ಸಹಾಯಕರು, ಕೃಷ್ಣಮೂರ್ತಿ ಆಪ್ತ ಸಹಾಯಕರು – ಶಾಸಕರ ಕಚೇರಿ, ಪಿ.ಡಬ್ಲ್ಯೂ.ಡಿ ಕಚೇರಿ ಆವರಣ (ಪ್ರವಾಸಿ ಮಂದಿರ), ಸೊರಬ, ಶಿವಮೊಗ್ಗ ಜಿಲ್ಲೆ – ದೂ.ಸಂ.: 9632912573/ 9886070949.

Leave a Comment