ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 2 ಏಪ್ರಿಲ್ 2022
ಯುಗಾದಿ ಹಬ್ಬದ ದಿನವು ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯ ಶಾಕ್ ತಟ್ಟಿದೆ. ತೈಲೋತ್ಪನ್ನಗಳ ದರ ಈ ತಿಂಗಳು ಕೂಡ ನಿರಂತರವಾಗಿ ಏರಿಕೆಯಾಗುವ ಭೀತಿ ವಾಹನ ಸವಾರರಿಗೆ ಉಂಟಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಪ್ರತಿ ಲೀಟರ್ ಪಟ್ರೋಲ್ ದರದಲ್ಲಿ 84 ಪೈಸೆ ಏರಿಕೆಯಾಗಿದೆ. ಹಾಗಾಗಿ ಪ್ರತಿ ಲೀಟರ್ ಪೆಟ್ರೋಲ್ ದರ 109.59 ರೂ.ಗೆ ಏರಿಕೆಯಾಗಿದೆ.
ಪೆಟ್ರೋಲ್ : ಈವರೆಗು ಎಷ್ಟು ಏರಿಕೆಯಾಗಿದೆ?
ದಿನಾಂಕ | ಹೆಚ್ಚಾಗಿದ್ದೆಷ್ಟು? |
ಮಾರ್ಚ್ 22 | 84 ಪೈಸೆ |
ಮಾರ್ಚ್ 23 | 84 ಪೈಸೆ |
ಮಾರ್ಚ್ 25 | 85 ಪೈಸೆ |
ಮಾರ್ಚ್ 26 | 77 ಪೈಸೆ |
ಮಾರ್ಚ್ 27 | 53 ಪೈಸೆ |
ಮಾರ್ಚ್ 28 | 31 ಪೈಸೆ |
ಮಾರ್ಚ್ 29 | 85 ಪೈಸೆ |
ಮಾರ್ಚ್ 30 | 84 ಪೈಸೆ |
ಮಾರ್ಚ್ 31 | 84 ಪೈಸೆ |
ಏಪ್ರಿಲ್ 2 | 84 ಪೈಸೆ |
ಒಟ್ಟು ಏರಿಕೆ | 7.51 ರುಪಾಯಿ |
ಡಿಸೇಲ್ ಕೂಡ ದುಬಾರಿ
ಇತ್ತ ಡಿಸೇಲ್ ದರವು ಗಗನಮುಖಿ ಆಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಡಿಸೇಲ್ ದರ ಪ್ರತಿ ಲೀಟರ್’ಗೆ 78 ಪೈಸೆ ಏರಿಕೆಯಾಗಿದೆ. ಹಾಗಾಗಿ ಪ್ರತಿ ಲೀಟರ್ ಡಿಸೇಲ್ ದರ 93.28 ರೂ.ಗೆ ತಲುಪಿದೆ.
ಡಿಸೇಲ್ : ಈವರೆಗು ಎಷ್ಟು ಏರಿಕೆಯಾಗಿದೆ?
ದಿನಾಂಕ | ಹೆಚ್ಚಾಗಿದ್ದೆಷ್ಟು? |
ಮಾರ್ಚ್ 22 | 77 ಪೈಸೆ |
ಮಾರ್ಚ್ 23 | 79 ಪೈಸೆ |
ಮಾರ್ಚ್ 25 | 78 ಪೈಸೆ |
ಮಾರ್ಚ್ 26 | 72 ಪೈಸೆ |
ಮಾರ್ಚ್ 27 | 54 ಪೈಸೆ |
ಮಾರ್ಚ್ 28 | 34 ಪೈಸೆ |
ಮಾರ್ಚ್ 29 | 69 ಪೈಸೆ |
ಮಾರ್ಚ್ 30 | 78 ಪೈಸೆ |
ಮಾರ್ಚ್ 31 | 79 ಪೈಸೆ |
ಏಪ್ರಿಲ್ 2 | 78 ಪೈಸೆ |
ಒಟ್ಟು ಏರಿಕೆ | 8.18 ರುಪಾಯಿ |
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422