ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ, ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಎಷ್ಟಾಯ್ತು ರೇಟ್?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಶಿವಮೊಗ್ಗ: ಇಂಧನ ದರ ಏರಿಕೆಯ ಚರ್ಚೆ ಕೊನೆಗು ನಿಜವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಿಸಲಾಗಿದೆ. ದೇಶಾದ್ಯಂತ ದರ ಹೆಚ್ಚಳ ಜಾರಿಯಾಗಲಿದೆ.

➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ ಜಿಲ್ಲೆಯಲ್ಲಿಯು ತಕ್ಷಣದಿಂದಲೇ ನೂತನ ದರ ಜಾರಿಗೆ ಬರಲಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್‌, ಡೀಸೆಲ್‌ ದರದ ವಿವರ ಇಲ್ಲಿದೆ.

Petrol-Price-General-Image.jpg

ಪೆಟ್ರೋಲ್‌ ದರ: ಮೇ 14ರವರೆಗೆ ಪ್ರತಿ ಲೀಟರ್‌ಗೆ ₹103.86 ಇತ್ತು. ಮೇ 15ರಿಂದ ₹106.86ಕ್ಕೆ ಹೆಚ್ಚಳವಾಗಿದೆ. ‌

ಡೀಸೆಲ್‌ ದರ: ಮೇ 14ರವರೆಗೆ ಪ್ರತಿ ಲೀಟರ್‌ಗೆ ₹92.07 ಇತ್ತು. ಇಂದಿನಿಂದ ₹95.07ಕ್ಕೆ ಹೆಚ್ಚಳ ಆಗಿದೆ.