ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 27 ಮಾರ್ಚ್ 2022
ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಪೆಟ್ರೋಲ್ ದರ ಏರಿಕೆಯಾಗಿದೆ. ಒಂದು ವಾರದಲ್ಲಿ ಇದು ಐದನೆ ಭಾರಿ ಹೆಚ್ಚಳವಾಗಿದೆ.
ಪೆಟ್ರೋಲ್ ದರ ಪ್ರತಿ ಲೀಟರ್’ಗೆ 53 ಪೈಸೆ ಏರಿಕೆಯಾಗಿದೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ದರ 105.91 ರೂ.ಗೆ ತಲುಪಿದೆ.
ಒಟ್ಟು ಎಷ್ಟು ರೂ. ಏರಿಕೆ?: ಮಾರ್ಚ್ 22ರಂದು 84 ಪೈಸೆ, ಮಾ.23ರಂದು 84 ಪೈಸೆ, ಮಾ.25ರಂದು 81 ಪೈಸೆ, ಮಾರ್ಚ್ 26ರಂದು 77 ಪೈಸೆ, ಇವತ್ತು 54 ಪೈಸೆ ಹೆಚ್ಚಳವಾಗಿದೆ. ಇದೊಂದು ವಾರದಲ್ಲಿ 3.80 ರೂ. ಹೆಚ್ಚಳವಾಗಿದೆ.
ಇತ್ತ ಡಿಸೇಲ್ ದರದಲ್ಲಿಯೂ ಪ್ರತಿ ಲೀಟರ್’ಗೆ 54 ಪೈಸೆ ಹೆಚ್ಚಳವಾಗಿದೆ. ಹಾಗಾಗಿ ಪ್ರತಿ ಲೀಟರ್ ಡಿಸೇಲ್ ದರ 89.90 ರೂ.ಗೆ ತಲುಪಿದೆ.
ಒಟ್ಟು ಎಷ್ಟು ರೂ. ಏರಿಕೆ?: ಮಾರ್ಚ್ 22ರಂದು 77 ಪೈಸೆ, ಮಾ.23ರಂದು 79 ಪೈಸೆ, ಮಾ.25ರಂದು 78 ಪೈಸೆ, ಮಾ.26ರಂದು 72 ಪೈಸೆ, ಇವತ್ತು 54 ಪೈಸೆ ಏರಿಕೆಯಾಗಿದೆ. ಈ ವಾರದಲ್ಲಿ ಡಿಸೇಲ್ ದರ 3.60 ರೂ. ದುಬಾರಿಯಾಗಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






