ಶಿವಮೊಗ್ಗ ಸಿಟಿಯಲ್ಲಿ ದಟ್ಟ ಮೋಡ, ಗುಡುಗು ಸಹಿತ ಮಳೆ, ಜಿಲ್ಲೆಯ ವಿವಿಧೆಡೆ ವರ್ಷಧಾರೆ, ಎಲ್ಲೆಲ್ಲಿ ಮಳೆಯಾಗ್ತಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 14 MAY 2024

SHIMOGA : ಪೂರ್ವ ಮುಂಗಾರು (Pre Monsoon) ಚುರುಕುಗೊಂಡಿದೆ. ನಿರೀಕ್ಷೆಯಂತೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಳೆಯಾಗುತ್ತಿದೆ. ಸಂಜೆ ಹೊತ್ತಿಗೆ ಶಿವಮೊಗ್ಗ ನಗರದಲ್ಲಿ ದಟ್ಟ ಮೋಡ ಆವರಿಸಿದ್ದು ಗಾಳಿ ಸಹಿತ ಮಳೆ ಸುರಿಯುತ್ತಿದೆ.

ಇನ್ನು ತೀರ್ಥಹಳ್ಳಿಯ ಬಿದರಗೋಡು, ಅರೇಹಳ್ಳಿ, ಕಮ್ಮರಡಿ, ತೀರ್ಥಮತ್ತೂರು, ಮೇಘರವಳ್ಳಿ, ನೊಣಬೂರು, ಹಾದಿಗಲ್ಲು. ಹೊಸನಗರ ತಾಲೂಕಿನ ಸೊನಲೆ, ಅಮೃತ, ಮೇಲಿನಬೆಸಿಗೆ, ಕೋಡೂರು, ಮಾರುತಿಪುರದಲ್ಲಿ ಮಳೆಯಾಗುತ್ತಿದೆ.  

ಸಾಗರ ತಾಲೂಕಿನ ಆಚಾಪುರ, ಹೊಸೂರು, ಹಿರೆಬಿಲಗುಂಜಿ. ಸೊರಬದ ಹೊಸಬಾಳೆ, ಹೆಚ್ಚೆ, ನ್ಯಾರ್ಸಿ, ಗುಡುವಿ, ಬೆನ್ನೂರು, ಹರೀಶಿ, ಅಗಸನಹಳ್ಳಿ, ಕುಬಟೂರು, ತಲ್ಲೂರು, ತತ್ತೂರು. ಶಿಕಾರಿಪುರದ ಮಳವಳ್ಳಿ, ತಡಗಣಿ, ಹಿರೇಜಂಬೂರು, ಚಿಕ್ಕಜಂಬೂರು, ಬಗನಕಟ್ಟೆ, ಗೊಂಡನಕೊಪ್ಪ, ಅಂಬಾರಗೊಪ್ಪ, ಬೇಗೂರು, ಮುದ್ದನಹಳ್ಳಿ, ಗಾಮಾ, ಸಾಲೂರು, ಚುರ್ಚಿಗುಂಡಿ, ಕಲ್ಮನೆ. ಭದ್ರಾವತಿಯ ಅರೆಬಿಳಚಿ, ಅರೆಕೆರೆ, ನಾಗತಿಬೆಳಗಲು, ಕಾಗೆಕೋಡುಮಗ್ಗಿ, ಕುಮ್ಮಾರನಹಳ್ಳಿ, ದೊಡ್ಡೇರಿ ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದೆ.

ಇದನ್ನೂ ಓದಿ – ಇನ್ನೊಂದೇ ತಿಂಗಳು ಬಾಕಿ, ಆಧಾರ್‌ ಕಾರ್ಡ್‌ ಅಪ್‌ಡೇಟ್‌ಗೆ ಸರ್ಕಾರದಿಂದ ಆಫರ್‌, ಏನದು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment