ಶಿವಮೊಗ್ಗ ಲೋಕಸಭೆ ಚುನಾವಣೆಗೆ ಮತದಾನ ಬಿರುಸು, ಬೆಳಗ್ಗೆ 11 ಗಂಟೆವರೆಗೆ ಎಷ್ಟಾಗಿದೆ ಮತದಾನ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 7 MAY 2024

ELECTION NEWS : ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆವರೆಗೆ ಶೇ.27.21ರಷ್ಟು ಮತದಾನವಾಗಿದೆ. ಈವರೆಗೂ 4,73,585 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಬೈಂದೂರುನಲ್ಲಿ ಶೇ.31.22, ತೀರ್ಥಹಳ್ಳಿ ಶೇ.28.64, ಶಿವಮೊಗ್ಗ ಶೇ.26.83, ಶಿಕಾರಿಪುರ ಶೇ.24.64, ಸಾಗರ ಶೇ.29.56, ಶಿವಮೊಗ್ಗ ಗ್ರಾಮಾಂತರ ಶೇ.27.02, ಸೊರಬ ಶೇ.25.02, ಭದ್ರಾವತಿ ಶೇ.24.33 ರಷ್ಟು ಮತದಾನವಾಗಿದೆ.

ಇದನ್ನೂ ಓದಿ – ‘ನಿನ್ನೆಯಿಂದ ವಿಡಿಯೋ ಹರಿಬಿಟ್ಟು ಅಪಪ್ರಚಾರ’, ಈಶ್ವರಪ್ಪ ಆರೋಪ, ಏನದು ವಿಡಿಯೋ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment