ಶಿವಮೊಗ್ಗ ನಗರದ ವಿವಿಧೆಡೆ ಮಧ್ಯಾಹ್ನ ಗಾಳಿ, ಗುಡುಗು, ಮಳೆ, ಸಂಜೆಗೆ ಪುನಃ ವರುಣ ಅಬ್ಬರಿಸುವ ಸಾದ್ಯತೆ

shivamogga live new logo formate

ಶಿವಮೊಗ್ಗ ಲೈವ್.ಕಾಂ | SHIMOGA | 2 ಮೇ 2020➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ನಗರದಲ್ಲಿ ಮಧ್ಯಾಹ್ನದಿಂದ ಮಳೆ ಸುರಿಯುತ್ತಿದೆ. ಕೆಲವು ಅವಧಿ ಬಿಡುವು ನೀಡಿದ ಮಳೆ, ಸಂಜೆ ಪುನಃ ಆರಂಭವಾಗಿದೆ.

020520 Rain in Shimoga 1

ಮಧ್ಯಾಹ್ನ ಭಾರಿ ಗಾಳಿ, ಗುಡುಗು ಸಹಿತ ಮಳೆಯಾಗಿತ್ತು.  ಕೆಲವು ಹೊತ್ತು ಬಿಡುವು ನೀಡಿದ್ದ ಮಳೆ, ಸಂಜೆ ವೇಳೆಗೆ ಮತ್ತೆ ಆರಂಭವಾಗಿದೆ. ವಿವಿಧೆಡೆ ಮತ್ತೆ ಮಳೆಯಾಗುತ್ತಿರುವ ವರದಿ ಇದೆ.

https://www.facebook.com/shivamoggalive/videos/643881429792683/?t=0

ಕಳೆದ ಎರಡ್ಮೂರು ದಿನದಿಂದ ಭಾರಿ ಬಿಸಿಲಿದ್ದು, ಜನರು ಶಕೆಯಿಂದ ಕಂಗೆಟ್ಟಿದ್ದರು. ಮಳೆ, ಗಾಳಿಯಿಂದಾಗಿ ಸದ್ಯಕ್ಕೆ ಕೂಲ್‌ ಕೂಲ್‌ ಅನಿಸಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Comment