ಶಿವಮೊಗ್ಗದಲ್ಲಿ ‘ಬಾ ಇಲ್ಲಿ ಸಂಭವಿಸುʼ ರಂಗ ಪ್ರಯೋಗ, ಯಾವಾಗ? ಎಲ್ಲಿ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಜನವರಿ 1 ರಂದು ಸಂಜೆ 6.30ಕ್ಕೆ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನೇಟಿವ್ ಥಿಯೇಟರ್ ಸಂಸ್ಥೆಯಿಂದ ‘ಬಾ ಇಲ್ಲಿ ಸಂಭವಿಸು’ ರಂಗ ಪ್ರಯೋಗ (play) ಪ್ರದರ್ಶನಗೊಳ್ಳಲಿದೆ.

ಇದನ್ನೂ ಓದಿ » ವಿನೋಬನಗರದಲ್ಲಿ ಅರುಣ್‌ ಕೊಲೆ, ಕಾರಣವೇನು? ಘಟನೆ ಬಗ್ಗೆ SP ಮೊದಲ ಪ್ರಕ್ರಿಯೆ

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣ ವತಿಯಿಂದ ಆಯೋಜಿಸಿರುವ ಈ ಪ್ರಯೋಗವನ್ನು ಆ‌ರ್.ಎಸ್. ಹಾಲಸ್ವಾಮಿ ನಿರ್ದೇಶಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.

ba-illi-sambavisu-drama-in-shivamogga.

ಈ ಪ್ರಯೋಗಕ್ಕೆ ತೀರ್ಥಹಳ್ಳಿಯ ಶ್ರೀಪಾದ್ ಹಾಗೂ ಶಿವಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಂಕರ ಬೆಳಲಕಟ್ಟೆ ರಂಗಸಜ್ಜಿಕೆ ಹಾಗೂ ಬೆಳಕು ನಿರ್ವಹಿಸಲಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಎಚ್‌.ಎಸ್. ನಾಗಭೂಷಣ್, ಪಿ. ಭಾರತೀದೇವಿ, ಭಾಗ್ಯ ಎಂ.ಟಿ, ಚೇತನ್ ರಾಯನಹಳ್ಳಿ, ಮಲ್ಲಿಕಾರ್ಜುನ ತುರವನೂರು, ಹರ್ಷಿತಾ, ಕೀರ್ತನಾ ಇದ್ದಾರೆ.

ಇದನ್ನೂ ಓದಿ » ಶಿವಮೊಗ್ಗ ಜನಶತಾಬ್ದಿ ಸೇರಿ ಹಲವು ರೈಲುಗಳ ಪ್ರಯಾಣ ಅವಧಿ ಕಡಿತ, ಯಶವಂತಪುರ ರೈಲಿನ ವೇಳಾಪಟ್ಟಿ ಬದಲು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment