ಶಿವಮೊಗ್ಗದ MRS ಸರ್ಕಲ್‌ನಲ್ಲಿ ಕ್ಯಾಂಟೀನ್‌ಗೆ ಹೋಗಿ ಹೊರಬಂದಾಗ ಭದ್ರಾವತಿ ಯುವಕನಿಗೆ ಕಾದಿತ್ತು ಶಾಕ್

SHIVAMOGGA LIVE NEWS | 22 MAY 2023

SHIMOGA : ಎಂಆರ್‌ಎಸ್‌ ಸರ್ಕಲ್‌ನಲ್ಲಿ ಬೈಕ್‌ ನಿಲ್ಲಿಸಿ ಕ್ಯಾಂಟೀನ್‌ಗೆ (Canteen) ಹೋಗಿ ಬರುವಷ್ಟರಲ್ಲಿ ಆರ್.ಎಕ್ಸ್‌ 135 ಬೈಕ್‌ ಕಳ್ಳತನವಾಗಿದೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ನೀವು ಇನ್ನೂ ಶಿವಮೊಗ್ಗ ಲೈವ್‌ ವಾಟ್ಸಪ್‌ ಗ್ರೂಪ್‌ ಸೇರಿಲ್ಲವಾ? ಈಗಲೆ ಇಲ್ಲಿ ಕ್ಲಿಕ್‌ ಮಾಡಿ

ಭದ್ರಾವತಿ ಹೊಸ ಸಿದ್ದಾಪುರದ ಮನೋಜ್‌ ಎಂಬುವವರಿಗೆ ಸೇರಿದ ಬೈಕ್‌ ಕಳ್ಳತನವಾಗಿದೆ. ಒಂದು ತಿಂಗಳ ಹಿಂದೆಯಷ್ಟೆ ಮನೋಜ್‌ ಅವರು ಶಿವಮೊಗ್ಗದ ಗಾಂಧಿ ಬಜಾರ್‌ ನಿವಾಸಿಯೊಬ್ಬರಿಂದ ಆರ್.ಎಕ್ಸ್.‌ 135 ಬೈಕ್‌ ಖರೀದಿಸಿದ್ದರು. ಮೇ.18ರಂದು ಎಂಆರ್‌ಎಸ್‌ ಸರ್ಕಲ್‌ನಲ್ಲಿ ರಾತ್ರಿ 7 ಗಂಟೆ ಹೊತ್ತಿಗೆ ಬೈಕ್‌ ನಿಲ್ಲಿಸಿ ಕ್ಯಾಂಟೀನ್‌ಗೆ (Canteen) ಹೋಗಿದ್ದಾರೆ. ಮರಳಿ ಬಂದಾಗ ಬೈಕ್‌ ಇರಲಿಲ್ಲ.

<strong>WATCH VIDEO</strong>

Kalleshwara-Enterprises.webp

<iframe title=”Parishrama NEET Academy | SMG Live” src=”https://www.youtube.com/embed/9ZDzgzI-7_Q” width=”360″ height=”200″ frameborder=”0″ allowfullscreen=”allowfullscreen”></iframe>

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment