ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 26 JULY 2023
SHIMOGA : ಹೊಳೆ ಬಸ್ ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ಬ್ರ್ಯಾಂಡ್ ಶಿವಮೊಗ್ಗದ ಬೋರ್ಡ್ (sign board) ಸ್ಥಳಾಂತರಕ್ಕೆ ಯೋಜಿಸಲಾಗಿದೆ ಎಂದು ಪಾಲಿಕೆ ಕಮಿಷನರ್ ಮತ್ತು ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಮಾಯಣ್ಣಗೌಡ ತಿಳಿಸಿದರು.
ಹೊಳೆ ಬಸ್ ನಿಲ್ದಾಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ವತಿಯಿಂದ ಐ ಲವ್ ಶಿವಮೊಗ್ಗ ಎಂದು ಲೆಟರ್ ಸೈನ್ ಬೋರ್ಡ್ ಅಳವಡಿಸಲಾಗಿತ್ತು. ಕಿಡಿಗೇಡಿಗಳು ಇದನ್ನು ಹಾನಿಗೊಳಿಸಿದ್ದಾರೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕಮಿಷನರ್ ಮಾಯಣ್ಣಗೌಡ ಈ ವಿಷಯ ಪ್ರಸ್ತಾಪಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಐ ಲವ್ ಶಿವಮೊಗ್ಗ ಬೋರ್ಡ್ (sign board) ಹಾನಿಯಾಗಿರುವ ಕುರಿತು ಜೂ.27ರಂದು ಶಿವಮೊಗ್ಗ ಲೈವ್ ವರದಿ ಮಾಡಿತ್ತು. ಬ್ರ್ಯಾಂಡ್ ಶಿವಮೊಗ್ಗದ ‘ಹೃದಯ’ ಕಳ್ಳತನ ಶೀರ್ಷಿಕೆ ಅಡಿ ವರದಿ ಪ್ರಕಟವಾಗಿತ್ತು.
ಇದನ್ನೂ ಓದಿ – ರೈಲಿಗೆ ಸಿಲುಕಿ ನಿವೃತ್ತ ಉಪನ್ಯಾಸಕ ಸಾವು, ಇಲ್ಲಿದೆ ಅವರ ಕುರಿತ 3 ಪ್ರಮುಖ ಸಂಗತಿ