ಶಿವಮೊಗ್ಗದ ಎಂ.ಜಿ.ಪ್ಯಾಲೇಸ್‌ ಮಾಲೀಕ ನಿಧನ

SHIVAMOGGA LIVE NEWS, 30 JANUARY 2024 (ಈ ಸುದ್ದಿಯನ್ನು ಇನ್ನು 26 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಿವಮೊಗ್ಗ : ಉದ್ಯಮಿ (Businessman) ಗಣೇಶ್‌ ವಾಸುದೇವ್‌ ಶೇಠ್‌ (87) ಇಂದ ಸಂಜೆ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ. ರವೀಂದ್ರನಗರ 6ನೇ ಅಡ್ಡರಸ್ತೆಯಲ್ಲಿ ಗಣೇಶ್‌ ವಾಸುದೇವ್‌ ಶೇಠ್‌ ವಾಸವಾಗಿದ್ದರು.

ಗೋಪಿ ವೃತ್ತದಲ್ಲಿರುವ ಎಂ.ಜಿ.ಪ್ಯಾಲೇಸ್‌ ಮತ್ತು ಗಣೇಶ್‌ ಜ್ಯುವೆಲರ್ಸ್‌ನ ಮಾಲೀಕರಾಗಿದ್ದರು. ಮೃತರು ಇಬ್ಬರು ಪುತ್ರರು, ಎಂಟು ಪುತ್ರಿಯರು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ. ಜ.31ರ ಮಧ್ಯಾಹ್ನ 1.30ಕ್ಕೆ ರೋಟರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

Ganesh-Vasudev-Shet-owner-of-MG-Palace-in-Shimoga-no-more

ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಇವತ್ತು ಏನೇನಾಯ್ತು? ಇಲ್ಲಿದೆ ಫಟಾಫಟ್‌ ನ್ಯೂಸ್‌

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Ganesh-Vasudev-Shet-owner-of-MG-Palace-in-Shimoga-no-more

Leave a Comment