ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 19 DECEMBER 2024
ಶಿವಮೊಗ್ಗ : ಶಕ್ತಿ ಟೊಯೋಟ ವತಿಯಿಂದ ಡಿಸೆಂಬರ್ 20 ಮತ್ತು 21ರಂದು ಗೋಪಾಳದ ಮೋರ್ ಸೂಪರ್ ಮಾರ್ಕೆಟ್ ಸಮೀಪದ ಬಂಟರ ಭವನ ಹಾಲ್ ಪಕ್ಕದದಲ್ಲಿ ಎಕ್ಸ್‌ಚೇಂಜ್ ಮೇಳ ಮತ್ತು ಪೂರ್ವ ಮಾಲಿಕಿತ್ವದ ಕಾರು (Car) ಮೇಳ ಆಯೋಜಿಸಲಾಗಿದೆ. ಎರಡು ದಿನವು ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮೇಳ ನಡೆಯಲಿದೆ.
ಎಕ್ಸ್‌ಚೇಂಜ್ ಮೇಳ ಹೇಗಿರುತ್ತೆ?
ಹಳೆಯ ಕಾರುಗಳನ್ನು ಹೊಚ್ಚ ಹೊಸ ಟೊಯೋಟ ಕಾರಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾಗಿದೆ. ಸ್ಪಾಟ್ ಬುಕ್ಕಿಂಗ್ ಮೇಲೆ ಆಕರ್ಷಕ ಆಫರ್‌ಗಳು, 50 ಸಾವಿರ ರೂ.ವರೆಗೆ ಎಕ್ಸ್‌ಚೇಂಜ್ ಪ್ರಯೋಜನ, ಕಾರುಗಳಿಗೆ ಉಚಿತ ಮೌಲ್ಯಮಾಪನ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವಿರಲಿದೆ.
ಪೂರ್ವ ಮಾಲಿಕತ್ವದ ಕಾರು ಮೇಳ
ಇನ್ನು, ಪೂರ್ವ ಮಾಲಿಕತ್ವದ ಕಾರು ಮೇಳದಲ್ಲಿಯು ಉತ್ತಮ ಆಫರ್‌ಗಳಿವೆ. ಕಾರುಗಳಿಗೆ ಉಚಿತ ಮೌಲ್ಯಮಾಪನ, ಸ್ಪಾಟ್ ಬುಕಿಂಗ್ ಮೇಲೆ ಆಕರ್ಷಕ ಕಾರ್ ಕೇರ್ ಕಿಟ್ ಉಚಿತವಾಗಿ ನೀಡಲಾಗುತ್ತಿದೆ. 50 ಸಾವಿರ ರೂ.ವರೆಗೆ ಎಕ್ಸ್‌ಚೇಂಜ್ ಪ್ರಯೋಜನ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯಲಿದೆ ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9606048038 ಅಥವಾ 9606037393 ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ » ಸಿಗಂದೂರು ಸೇತುವೆ ಬಹುತೇಕ ಪೂರ್ಣ, ಡ್ರೋಣ್ ಫೋಟೊ ವೈರಲ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422