ಶಿವಮೊಗ್ಗ ಲೈವ್
ಶಿವಮೊಗ್ಗ: ನಗರದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಶರತ್ ಸಂಗನಗೌಡರ್ ಅವರು ಸಿನ್ಸಿಟಿಯಂ ಹೃದಯ ಆರೋಗ್ಯ ಹಾಗೂ ಸಂಶೋಧನಾ ಪ್ರತಿಷ್ಠಾನದಿಂದ ಕೇರಳಂನ ಕೊಚ್ಚಿಯಲ್ಲಿ ಇತ್ತೀಚೆಗೆ ಆಂಜಿಯೋಪ್ಲಾಸ್ಟಿ ಬಗ್ಗೆ ನಡೆದ ಚಿಪ್ ಸಮ್ಮಿಟ್-2026 ಅಂತಾರಾಷ್ಟ್ರೀಯ ಹೃದ್ರೋಗ ತಜ್ಞರ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧಕ್ಕೆ ಮೂರನೇ ಅತ್ಯುತ್ತಮ ಪ್ರಶಸ್ತಿ ದೊರಕಿದೆ.

ಮುಚ್ಚಿ ಹೋಗಿರುವ ಹೃದಯದ ಪ್ರಮುಖ ರಕ್ತನಾಳವನ್ನು ಮತ್ತೆ ಕಾರ್ಯನಿರ್ವಹಿಸುವಂತೆ ಮಾಡುವ ವಿಷಯದ ಬಗ್ಗೆ ಡಾ. ಶರತ್ ಅವರು ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದರು.
ಈ ಸುದ್ದಿಯನ್ನೂ ಓದಿ
ಶಿವಮೊಗ್ಗಕ್ಕೆ ಇವತ್ತು ಸಚಿವ ಮಧು ಬಂಗಾರಪ್ಪ ಭೇಟಿ, ಎಲ್ಲೆಲ್ಲಿಗೆ ಭೇಟಿ ನೀಡ್ತಾರೆ?
ಈ ಸುದ್ದಿಯನ್ನೂ ಓದಿ
1.17 ಎಕರೆಗೆ ₹7 ಕೋಟಿ, ಸಭೆಯಲ್ಲಿ ವಿಷಯ ಪ್ರಸ್ತಾಪ, ಸಚಿವರಿಗೆ ಪತ್ರ ಬರೆದ ಮಿನಿಸ್ಟರ್, ಏನಿದು?