ಶಿವಮೊಗ್ಗದಲ್ಲಿ ಡಾಗ್ ಶೋ, ಶ್ವಾನ ಆಟ, ಚಿನ್ನಾಟ ಕಂಡು ಖುಷಿಪಟ್ಟ ಜನ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 19 MARCH 2023

SHIMOGA : ಕೃಷಿ ಮತ್ತು ತೋಟಗಾರಿಕೆ ಮೇಳದ ಅಂಗವಾಗಿ ಶಿವಮೊಗ್ಗದ ನವುಲೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಡಾಗ್ ಶೋ (Dog Show) ಆಯೋಜಿಸಲಾಗಿತ್ತು. ಶಿವಮೊಗ್ಗ ನಗರ ಮತ್ತು ವಿವಿಧೆಡೆಯ ಶ್ವಾನಗಳು ಭಾಗವಹಿಸಿದ್ದವು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Dog-Show-in-Shimoga-Krushi-Mela

ಕೃಷಿ ಮೇಳದ ಆವರಣದಲ್ಲಿ ಶ್ವಾನಗಳ ಪ್ರದರ್ಶನ (Dog Show) ನಡೆಯಿತು. ಜರ್ಮನ್ ಶೆಪರ್ಡ್, ಸೈಬೀರಿಯನ್ ಹಸ್ಕಿ, ಶಿಟ್ಜು ಸೇರಿದಂತೆ ವಿವಿಧ ತಳಿಯ ಶ್ವಾನಗಳು ಡಾಗ್ ಶೋನದಲ್ಲಿ ಪಾಲ್ಗೊಂಡಿದ್ದವು.

Dog Show At Navule Agriculture College

ಶ್ವಾನಗಳ ಚಾಕಚಕ್ಯತೆ, ಮಾಲೀಕರೊಂದಿಗೆ ಅವುಗಳ ಹೊಂದಾಣಿಕೆ, ಆರೋಗ್ಯ ತಪಾಸಣೆ ನಡೆಸಿ ಪಾಯಿಂಟ್ ನೀಡಲಯಿತು.

Dog Show At Navule Agriculture College

ಗಮನ ಸೆಳೆದ ಪೊಲೀಸ್ ಡಾಗ್

ಶ್ವಾನ ಪ್ರದರ್ಶನದ ಆರಂಭದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಡಾಗ್ ಸ್ಕ್ವಾಡ್ ವತಿಯಿಂದ ವಿವಿಧ ಪ್ರದರ್ಶನ ನಡೆಯಿತು. ಡಾಗ್ ಸ್ಕ್ವಾಡ್ ನಲ್ಲಿರುವ ಶ್ವಾನ ಅಪರಾಧ ಪತ್ತೆ ಮಾಡುವ ವಿಧಾನ, ಅವುಗಳು ನಡೆಸುವ ವಿವಿಧ ಸ್ಟಂಟ್ ಗಳನ್ನು ಜನರಿಗೆ ಪರಿಚಯಿಸಲಾಯಿತು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಕೃಷಿ ಮೇಳ, ಇನ್ನೊಂದೇ ದಿನ ಬಾಕಿ, ಭಾನುವಾರ ಜನವೋ ಜನ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment