ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಡಿಸೆಂಬರ್ 2021
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಸ್ಮಾರ್ಟ್ ಸಿಟಿ ಕೆನಲ್ ಕ್ಲಬ್ ವತಿಯಿಂದ ಶಿವಮೊಗ್ಗದ ಫ್ರೀಡಂ ಪಾರ್ಕ್’ನಲ್ಲಿ ಆಯೋಜಿಸಿದ್ದ ಡಾಗ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸುಮಾರು 300 ಶ್ವಾನಗಳು ಈ ಭಾರಿಯ ಡಾಗ್ ಶೋ’ನಲ್ಲಿ ಪಾಲ್ಗೊಂಡಿದ್ದವು.
ಶ್ವಾನಗಳನ್ನು ಕಣ್ತುಂಬಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಜನರು ಫ್ರೀಡಂ ಪಾರ್ಕ್’ಗೆ ಭೇಟಿ ಕೊಟ್ಟಿದ್ದರು. ಮಕ್ಕಳಂತೂ ಶ್ವಾನಗಳನ್ನು ಕಂಡು ಖುಷಿ ಪಟ್ಟರು. ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಯಾವೆಲ್ಲ ಬಗೆಯ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಇದರ ಫೋಟೊ ಗ್ಯಾಲರಿ ಇಲ್ಲಿದೆ.







ಇದನ್ನೂ ಓದಿ:➤ ಪುರುಷರಲ್ಲಿ ಪ್ರಾಸ್ಟೇಟ್ ಹಿಗ್ಗುವಿಕೆ; ನಂಜಪ್ಪ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ, ಈಗಲೆ ಹೆಸರು ನೋಂದಣಿಗೆ ಸೂಚನೆ

