ಶಿವಮೊಗ್ಗದಲ್ಲಿ ಡಾಗ್‌ ಶೋ, ರಿಜಿಸ್ಟರ್‌ ಮಾಡಿಕೊಳ್ಳಲು ಸೂಚನೆ, ಯಾವಾಗ? ಎಲ್ಲಿ ನಡೆಯುತ್ತೆ?

 ಶಿವಮೊಗ್ಗ  LIVE 

ಶಿವಮೊಗ್ಗ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ ಸಂಘ ಹಾಗೂ ಶಿವಮೊಗ್ಗ ಕೆನಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಸಾಕು ನಾಯಿಗಳ ಪ್ರದರ್ಶವನ್ನು ಏರ್ಪಡಿಸಲಾಗಿದೆ. ಜನವರಿ 25 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಸಾಗರ ರಸ್ತೆಯ ಎಪಿಎಂಸಿ ಮಾರುಕಟ್ಟೆ ಬಳಿಯ ಪಶು ಆಸ್ಪತ್ರೆ ಆವರಣದಲ್ಲಿ ಪ್ರದರ್ಶನ (Dog Show) ಆಯೋಜಿಸಲಾಗಿದೆ.

ಪ್ರದರ್ಶನದಲ್ಲಿ ಭಾಗವಹಿಸಲು ನೋಂದಣಿಗೆ ಜ.22 ಕಡೆಯ ದಿನ. ನೋಂದಣಿ ಶುಲ್ಕ ₹200 ಕಡ್ಡಾಯವಾಗಿರುತ್ತದೆ. 6 ತಿಂಗಳ ಒಳಗಿನ ವಯಸ್ಸಿನ ಶ್ವಾನಗಳಿಗೆ ಅವಕಾಶವಿಲ್ಲ. ಸ್ಪರ್ಧೆ ನಡೆಯುವ ಸ್ಥಳದಲ್ಲಿ ನೋಂದಾಯಿಸಲು ಅವಕಾಶವಿಲ್ಲ ಸೇರಿದಂತೆ ಇತರೆ ನಿಬಂಧನೆಗಳಿವೆ ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೋಂದಣಿಗೆ ಇಲ್ಲಿವೆ ನಂಬರ್‌ಗಳು

ನೋಂದಣಿಗಾಗಿ ಡಾ.ಪ್ರಸನ್ನ ಕೆ ಎಂ, ಮೊ.ಸಂ: 9343464008, ಡಾ.ಶಿವರಾಜ್ 9448318878, ಡಾ.ಕೆಂದೇಶ್ 9880043904, ಡಾ.ಒ.ಎಸ್.ಪ್ರಕಾಶ್ 7628659762, ಎನ್.ರಾಜೇಂದ್ರ ಕಾಮತ್ 9902191333, ಗಜಾನನ ಹೆಗಡೆ 9742352112, 9448007542, 9482635093, 9480467707, 8762099569, 9980371799, 7337629259, 9611948135 ನ್ನು ಸಂಪರ್ಕಿಸಬಹುದು.  

ಇದನ್ನೂ ಓದಿ » ಫೋನ್‌‌ ಕರೆ, ಶಿವಮೊಗ್ಗದಿಂದ ವ್ಯಕ್ತಿ ದೌಡು, ಆನವಟ್ಟಿ ಮನೆ ಬಳಿ ಕಾದಿತ್ತು ಶಾಕ್

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment