ಅಮೀರ್‌ ಅಹಮದ್‌ ಸರ್ಕಲ್‌ ದಾಟಿದ ಹಿಂದೂ ಮಹಾಸಭಾ ಗಣಪತಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA NEWS, 17 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ (Procession) ಅದ್ಧೂರಿಯಾಗಿ ನಡೆಯುತ್ತಿದೆ. ಅಮೀರ್‌ ಅಹಮದ್‌ ಸರ್ಕಲ್‌ ದಾಟಿ ನೆಹರು ರಸ್ತೆಗೆ ಮೆರವಣಿಗೆ ಆಗಮಿಸಿದೆ.

ಸಂಜೆ 7.30ರ ಹೊತ್ತಿಗೆ ಹಿಂದೂ ಮಹಾಸಭಾ ಗಣಪತಿಯು ಅಮೀರ್‌ ಅಹಮದ್‌ ಸರ್ಕಲ್‌ ದಾಟಿದು. ನ್ಯೂ ಮಂಡ್ಲಿಯ ಯುವಕರು ಗಣಪತಿಗೆ ಬೃಹತ್‌ ಹಾರ ಆರ್ಪಿಸಿದರು. ಇದಾದ ಬಳಿಕ ಗಣಪತಿ ಮೆರವಣಗೆ ನೆಹರೂ ರಸ್ತೆಗೆ ದಾಟಿತು.

Hindu-Mahasabha-ganesh-in-aa-circle

ಇದನ್ನೂ ಓದಿ » ಹಿಂದೂ ಮಹಾಸಭಾ, ಮಫ್ತಿಯಲ್ಲಿ ನೂರಾರು ಪೊಲೀಸ್‌, ಹೇಗಿದೆ ಬಂದೋಬಸ್ತ್?

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment