ಎ.ಎ. ಸರ್ಕಲ್‌ನಲ್ಲಿ ಪಟಾಕಿ ಅಬ್ಬರ, ಹೇಗಿತ್ತು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ? ಇಲ್ಲಿದೆ ಫೋಟೊ ರಿಪೋರ್ಟ್‌

ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ (Ganesh) ಮೆರವಣಿಗೆಯು ನಗರದ ಅಮೀರ್‌ ಅಹಮದ್‌ ಸರ್ಕಲ್‌ಗೆ ಬರುತ್ತಿದ್ದಂತೆ ಪಟಾಕಿ ಸಿಡಿಸಲಾಯಿತು. ಸುಮಾರು ಅರ್ಧ ಗಂಟೆ ನಿರಂತರವಾಗಿ ಪಟಾಕಿ ಸಿಡಿಸಿದರು. ಇದರಿಂದ ಕೆಲಕಾಲ ಸರ್ಕಲ್‌ನಲ್ಲಿ ದಟ್ಟ ಹೊಗೆ ಆವರಿಸಿತ್ತು.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಪಟಾಕಿಯ ಮಧ್ಯದಲ್ಲೇ ಕೆಲವು ಧ್ವಜಗಳನ್ನು ತಿರುಗಿಸುತ್ತ ಡಾನ್ಸ್‌ ಮಾಡಿ ಸಂಭ್ರಮಿಸಿದರು. ಭಾರಿ ಸಂಖ್ಯೆಯ ಜನ ಸೇರಿದ್ದರಿಂದ ಆಗಾಗ ನೂಕಾಟ ತಳ್ಳಾಟವಾಯಿತು. ಇನ್ನು, ಸರ್ಕಲ್‌ನಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ಇಲ್ಲಿದೆ ಫೋಟೊ ವಿವರ.

ಇದನ್ನೂ ಓದಿ » ಶಿವಮೊಗ್ಗ ಜೈಲಿಗೆ ತಡರಾತ್ರಿ ಧರ್ಮಸ್ಥಳದ ಮಾಸ್ಕ್‌ ಮ್ಯಾನ್‌ ಶಿಫ್ಟ್‌, ಕಾರಣವೇನು?

HMS Ganesh at Amir Ahmed Circle in Shimoga
ಎ.ಎ.ಸರ್ಕಲ್‌ನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಲಾತಂಡ.
HMS Ganesh at Amir Ahmed Circle in Shimoga
ಗಣೇಶನ ದರ್ಶನಕ್ಕೆ ಎ.ಎ.ಸರ್ಕಲ್‌ನಲ್ಲಿ ಸೇರಿದ್ದ ಜನ.
HMS Ganesh at Amir Ahmed Circle in Shimoga
ನೆಹರು ರಸ್ತೆಯಲ್ಲಿಯು ದೊಡ್ಡ ಸಂಖ್ಯೆಯ ಜನ ಸೇರಿದ್ದರು.
HMS Ganesh at Amir Ahmed Circle in Shimoga
ಮೆರವಣಿಗೆಯಲ್ಲಿ ಬೃಹತ್‌ ಧ್ವಜ ಬೀಸುತ್ತಿರುವ ಯುವಕರು
HMS Ganesh at Amir Ahmed Circle in Shimoga
ಹಿಂದೂ ಮುಖಂಡ ದೀನದಯಾಳು ಅವರನ್ನು ಹೆಗಲ ಮೇಲೆ ಹೊತ್ತ ಯುಕವರು
HMS Ganesh at Amir Ahmed Circle in Shimoga
ಪಟಾಕಿ ಸಿಡಿಯುತ್ತಲೆ ಧ್ವಜ ತಿರುಗಿಸಿದ ಯುವಕರು
HMS Ganesh at Amir Ahmed Circle in Shimoga
ಎ.ಎ.ಸರ್ಕಲ್‌ನಲ್ಲಿ ಪಟಾಕಿ ಸಿಡಿತ.
HMS Ganesh at Amir Ahmed Circle in Shimoga
ಎ.ಎ.ಸರ್ಕಲ್‌ನಲ್ಲಿ ಹಿಂದೂ ಮಹಾಸಭಾ ಗಣಪತಿ.
HMS Ganesh at Amir Ahmed Circle in Shimoga
ಎ.ಎ.ಸರ್ಕಲ್‌ನಲ್ಲಿ ಪರಶುರಾಮನ ಮೂರ್ತಿ. ಗಣಪತಿ ಮೆರವಣಿಗೆ.

Hindu Mahasabha Ganesh at amir ahmed circle

Prashanth-Loan-Advertisement.

Leave a Comment