ಬಸವನಗುಡಿಯ ಮನೆಯಲ್ಲಿ ಬೆಂಕಿ, ವಸ್ತುಗಳು ಭಾಗಶಃ ಸುಟ್ಟು ಕರಕಲು

ಶಿವಮೊಗ್ಗ: ಮನೆಯಲ್ಲಿ (House) ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ವಸ್ತುಗಳು ಭಾಗಶಃ ಸುಟ್ಟು ಹೋಗಿವೆ. ಬಸವನಗುಡಿ 5ನೇ ತಿರುವಿನಲ್ಲಿರುವ ಚೌಡಪ್ಪ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. (ಈ ಸುದ್ದಿಯನ್ನು ಇನ್ನು 21 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಪೊಲೀಸ್ ರೂಟ್ ಮಾರ್ಚ್, ಎಲ್ಲೆಲ್ಲಿ ಸಾಗಿತು, ಕಾರಣವೇನು?

020525-Basavanagudi-House-Fire-Incident.webp

ಮನೆಯಿಂದ ದಟ್ಟ ಹೊಗೆ ಹೊರಬರುತ್ತಿತ್ತು. ಕೂಡಲೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

020525-Basavanagudi-House-Fire-Incident.webp

Arya-PU-College-Shimoga.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

Leave a Comment