ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | 21 OCTOBER 2023
SHIMOGA : ರಾಜ್ಯಾದ್ಯಂತ ವಿವಿಧ ಪೊಲೀಸ್ ಠಾಣೆಗಳ 35 ಇನ್ಸ್ಪೆಕ್ಟರ್ಗಳ (Inspectors) ವರ್ಗಾವಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಐದು ಠಾಣೆಯ ಇನ್ಸ್ಪೆಕ್ಟರ್ಗಳ ಬದಲಾವಣೆ ಮಾಡಲಾಗಿದೆ.
ಯಾವ್ಯಾವ ಠಾಣೆ ಇನ್ಸ್ಪೆಕ್ಟರ್ಗಳು ಬದಲಾಗಿದ್ದಾರೆ?
ಸತ್ಯನಾರಾಯಣ ವೈ – ಕರ್ನಾಟಕ ಲೋಕಾಯುಕ್ತದಿಂದ ಶಿವಮೊಗ್ಗ ಗ್ರಾಮಾಂತರ ಠಾಣೆಗೆ ವರ್ಗ
ಶ್ರೀಧರ್.ಕೆ – ರಾಜ್ಯ ಗುಪ್ತವಾರ್ತೆಯಿಂದ ತೀರ್ಥಹಳ್ಳಿಯ ಮಾಳೂರು ಪೊಲೀಸ್ ಠಾಣೆಗೆ
ಅಣ್ಣಯ್ಯ .ಕೆ.ಟಿ – ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಿಂದ ಶಿವಮೊಗ್ಗದ ಡಿಎಸ್ಬಿಗೆ
ಸಂತೋಷ್ ಎಂ.ಪಾಟೀಲ್ – ಶಿವಮೊಗ್ಗ ಜಿಲ್ಲೆ ಡಿಎಸ್ಬಿಯಿಂದ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಗೆ ವರ್ಗ
ಅಂಜನ್ ಕುಮಾರ್ ಕೆ – ದೊಡ್ಡಪೇಟೆ ಪೊಲೀಸ್ ಠಾಣೆಯಿಂದ ಬೆಂಗಳೂರು ಸಿಟಿ ಎಸ್.ಬಿಗೆ ವರ್ಗ
ಇದನ್ನೂ ಓದಿ – ಶಿವಮೊಗ್ಗದಿಂದ ಗೋವಾ, ತಿರುಪತಿ, ಹೈದರಾಬಾದ್ಗೆ ವಿಮಾನ, ಯಾವ ರೂಟ್ಗೆ ಡಿಮಾಂಡ್ ಜಾಸ್ತಿ ಇದೆ?






