ಶಿವಮೊಗ್ಗದಲ್ಲಿ ಈ ವೀಕೆಂಡ್ ನಲ್ಲೂ ಕಾಂತಾರಾ ಸಿನಿಮಾ ಹೌಸ್ ಫುಲ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಬಿಡುಗಡೆಯಾಗಿ ನಾಲ್ಕನೆ ವಾರವು ಶಿವಮೊಗ್ಗದಲ್ಲಿ ಕಾಂತಾರಾ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ವೀಕೆಂಡ್ ನಲ್ಲೂ ಚಿತ್ರದ ಬಹುತೇಕ ಟಿಕೆಟ್ ಮುಂಗಡ ಬುಕಿಂಗ್ ಆಗಿದೆ. (KANTARA MOVIE TICKET)

Shimoga Nanjappa Hospital

ಶಿವಮೊಗ್ಗದ ಭಾರತ್ ಸಿನಿಮಾಸ್ ಮತ್ತು ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಕಾಂತಾರಾ ಚಿತ್ರ ಪ್ರದರ್ಶನವಾಗುತ್ತಿದೆ. ಬಹುತೇಕ ಪ್ರದರ್ಶನಗಳು ಹೌಸ್ ಫುಲ್ ಆಗಿವೆ.

(KANTARA MOVIE TICKET)

ವೀಕೆಂಡ್ ನಲ್ಲಿ ಟಿಕೆಟ್ ಸಿಕ್ತಿಲ್ಲ

ಕಳೆದ ಮೂರು ವಾರವು ಕಾಂತಾರಾ ಸಿನಿಮಾದ ಎಲ್ಲಾ ಷೋಗಳು ಹೌಸ್ ಫುಲ್ ಆಗಿತ್ತು. ಬುಕ್ ಮೈ ಷೋ ಸೇರಿದಂತೆ ವಿವಿಧ ಆನ್ ಲೈನ್ ವೇದಿಕೆಯಲ್ಲಿ ಟಿಕೆಟ್ ಗಳು ಮುಂಗಡ ಕಾಯ್ದಿರಿಸಲು ಅವಕಾಶವಿದೆ. ಹಾಗಾಗಿ ಇವುಗಳ ಮೂಲಕವೆ ಹೆಚ್ಚಿನ ಜನರು ಟಿಕೆಟ್ ಕಾಯ್ದಿರಿಸುತ್ತಿದ್ದಾರೆ.

ಕ್ಲಿಕ್ ಮಾಡಿ ಇದನ್ನೂ ಓದಿ ಕಾಂತಾರಾ ಸಿನಿಮಾ ಪೋಸ್ಟರ್ ಮೇಲೆ ಶಿವಮೊಗ್ಗದಲ್ಲಿ ಅವಹೇಳನಕಾರಿ ಬರಹ, ಕೇಸ್ ದಾಖಲು

ಇವತ್ತು ಭಾರತ್ ಸಿನಿಮಾಸ್ ನಲ್ಲಿ ಕಾಂತಾರಾ ಸಿನಿಮಾದ 12 ಷೋ ಇದೆ. ಬೆಳಗ್ಗೆ 10.30ರಿಂದ ಷೋಗಳು ಆರಂಭವಾಗಲಿವೆ. ಬಹುತೇಕ ಎಲ್ಲಾ ಷೋಗಳ ವಿಐಪಿ ಕ್ಲಾಸ್, ಗೋಲ್ಡ್ ಕ್ಲಾಸ್ ಬುಕ್ ಆಗಿವೆ. ಕೆಲವು ಷೋಗಳ ಸಿಲ್ವರ್ ಮತ್ತು ಸ್ಪೆಷಲ್ ಕ್ಲಾಸ್ ಟಿಕೆಟ್ ಬಾಕಿ ಇದೆ. ಇತ್ತ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿಯು ಟಿಕೆಟ್ ಗಳು ಮುಂಗಡ ಬುಕ್ ಆಗಿವೆ. (KANTARA MOVIE TICKET)

ಕ್ಲಿಕ್ ಮಾಡಿ ಇದನ್ನೂ ಓದಿ |  ಶಿವಮೊಗ್ಗ ಜಿಲ್ಲೆಯಿಂದ ರಾಜ್ಯದ ಯಾವೆಲ್ಲ ಜಿಲ್ಲೆಗಳಿಗೆ ರೈಲ್ವೆ ಸಂಪರ್ಕವಿದೆ ಗೊತ್ತಾ?

ದೀಪಾವಳಿ ಹಬ್ಬದ ಹಿನ್ನೆಲೆ ಸಾಲು ಸಾಲು ರಜೆ ಇದೆ. ಹಬ್ಬದ ನಡುವೆಯು ಚಿತ್ರ ವೀಕ್ಷಣೆಗೆ ಜನರು ಮುಗಿಬಿದ್ದಿದ್ದಾರೆ. ಹಬ್ಬದ ದಿನದ ಟಿಕೆಟ್ ಗಳು ಕೂಡ ಬುಕಿಂಗ್ ಆಗುತ್ತಿವೆ ಎಂದು ಚಿತ್ರಮಂದಿರದ ಸಿಬ್ಬಂದಿ ತಿಳಿಸಿದ್ದಾರೆ.

jnnce college shimoga

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment