ಶಿವಮೊಗ್ಗ: ಪ್ರತಿಷ್ಠಿತ ಜವಾಹರಲಾಲ್ ನೆಹರು ರಾಷ್ಟ್ರೀಯ ಇಂಜಿನಿಯರಿಂಗ್ ಕಾಲೇಜಿನಲ್ಲಿ (JNNCE) ಪ್ರಸಕ್ತ ಸಾಲಿನ ಮ್ಯಾನೇಜ್ಮೆಂಟ್ ಕೋಟಾ ಪ್ರವೇಶಾತಿ ಆರಂಭವಾಗಿದೆ. ಇಂಜಿನಿಯರಿಂಗ್ ವಿಭಾಗದ ವಿವಿಧ ವಿಷಯಗಳಲ್ಲಿ ಮ್ಯಾನೇಜ್ಮೆಂಟ್ ಸೀಟುಗಳ ಅಡ್ಮಿಷನ್ ಆರಂಭವಾಗಿದೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ಬಿ.ಇ ವಿಭಾಗದಲ್ಲಿ ಸಿವಿಲ್, ಮೆಕಾನಿಕಲ್, ಇಇಇ, ಇಸಿಇ, ಇಟಿಇ, ಸಿಎಸ್‌ಇ, ಐಎಸ್‌ಇ, ಎಐ & ಎಂಎಲ್, ರೋಬೋಟಿಕ್ಸ್ & ಎಐ, ಸಿಎಸ್‌ಇ (ಡೇಟಾ ಸೈನ್ಸ್).

ಪಿಜಿ ಪ್ರೋಗ್ರಾಂಗಳ ಪೈಕಿ ಎಂಸಿಎ ಮತ್ತು ಎಂಬಿಎ ವಿಭಾಗಗಳಿಗೆ ಮ್ಯಾನೇಜ್ಮೆಂಟ್ ಕೋಟಾದಲ್ಲಿ ಪ್ರವೇಶಾತಿ ನೀಡಲಾಗುತ್ತಿದೆ.
ನ್ಯಾಕ್ ಎ ಗ್ರೇಡ್ ಹೊಂದಿರುವ ಜೆಎನ್‌ಎನ್‌ಸಿಇ ಕಾಲೇಜಿನಲ್ಲಿ ಪ್ರವೇಶಾತಿ ಬಯಸುವವರು ಈ ಕೆಳಗಿರುವ ಮೊಬೈಲ್ ನಂಬರ್ ಸಂಪರ್ಕಿಸಬಹುದಾಗಿದೆ. ಬಿ.ಇ ವಿಭಾಗಕ್ಕೆ 9632471667, 9448255843. ಎಂಬಿಎ ವಿಭಾಗಕ್ಕೆ 9886748944, ಎಂಸಿಎ ವಿಭಾಗಕ್ಕೆ 9739786070 ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮೂರು ದಿನ ರಾಜ್ಯಮಟ್ಟದ ಸ್ಪರ್ಧೆಗಳು, ಭಾಗವಹಿಸ್ತಿದ್ದಾರೆ ಸಾವಿರ ಸಾವಿರ ಸರ್ಕಾರಿ ನೌಕರರು, ಹೇಗಿದೆ ವ್ಯವಸ್ಥೆ?

