ಇವತ್ತಿಂದ ಶಿವಮೊಗ್ಗ ನಗರದಿಂದ ಮತ್ತೊಂದು ಹೊಸ ರೈಲು ಸಂಚಾರ ಆರಂಭ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ನಗರದಿಂದ ಮತ್ತೊಂದು ಹೊಸ ರೈಲು (RAILWAY) ಸಂಚಾರ ಆರಂಭಿಸುತ್ತಿದೆ. ತುಮಕೂರು – ಅರಸೀಕೆರೆ – ತುಮಕೂರು ಡೆಮು ಎಕ್ಸ್ ಪ್ರೆಸ್ ವಿಶೇಷ ರೈಲು ಸಂಚಾರವನ್ನು ವಿಸ್ತರಿಸಲಾಗಿದೆ. ಅರಸೀಕರೆವರೆಗೂ ಇದ್ದ ರೈಲು ಸೇವೆಯನ್ನು ಶಿವಮೊಗ್ಗದವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

SHIVAMOGGA NANJAPPA HOSPITAL

Shimoga Nanjappa Hospital

ಸೆ.12ರಿಂದ ಪ್ರತಿದಿನ ಈ ರೈಲು ಶಿವಮೊಗ್ಗ – ತುಮಕೂರು ನಡುವೆ ಸಂಚರಿಸಲಿದೆ. ಬೆಳಗ್ಗೆ 8 ಗಂಟೆಗೆ ತುಮಕೂರಿನಿಂದ ಹೊರಡುವ ರೈಲು ಮಧ್ಯಾಹ್ನ 12.50ಕ್ಕೆ ಶಿವಮೊಗ್ಗಕ್ಕೆ ತಲುಪಲಿದೆ. ಮಧ್ಯಾಹ್ನ 1.05ಕ್ಕೆ ಶಿವಮೊಗ್ಗದಿಂದ ಹೊರಡುವ ರೈಲು ಸಂಜೆ 5.30ಕ್ಕೆ ತುಮಕೂರು ತಲುಪಲಿದೆ.

ತುಮಕೂರುನಿಂದ ಶಿವಮೊಗ್ಗ

ಬೆಳಗ್ಗೆ 8.05ಕ್ಕೆ ತುಮಕೂರಿನಿಂದ ಹೊರಡುವ ರೈಲು ಹೆಗ್ಗೆರೆ, ಮಲ್ಲಸಂದ್ರ, ಗುಬ್ಬಿ, ನಿಟ್ಟೂರು, ಸಂಪಿಗೆ ರೋಡ್, ಅಮ್ಮಸಂದ್ರ, ಬಾಣಸಂದ್ರ, ಅರಳಗುಪ್ಪೆ, ಕರಡಿ, ಬನಶಂಕರಿ ಹಾಲ್ಟ್, ತಿಪಟೂರು (ಬೆಳಗ್ಗೆ 9.28) ತಲುಪಲಿದೆ. ಅಲ್ಲಿಂದ ಶ್ರೀ ಶಾರದಾ ನಗರ, ಹೊನ್ನಾವಳ್ಳಿ ರೋಡ್, ಆದಿಹಳ್ಳಿ, ಅರಸೀಕರೆ (10.05ಕ್ಕೆ) ತಲುಪಲಿದೆ. ಬಾಣಾವರ, ದೇವನೂರು, ಕಡೂರು (ಬೆಳಗ್ಗೆ 10.50ಕ್ಕೆ) ಬೀರೂರು (ಬೆಳಗ್ಗೆ 11.03ಕ್ಕೆ), ತರೀಕೆರೆ (ಬೆಳಗ್ಗೆ 11.28), ಭದ್ರಾವತಿ (ಬೆಳಗ್ಗೆ 11.48), ಶಿವಮೊಗ್ಗ ಹಾಲ್ಟ್, ಶಿವಮೊಗ್ಗ (ಮಧ್ಯಾಹ್ನ 12.30) ತಲುಪಲಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಅನಾಹುತ ತಪ್ಪಿಸಿದ ಮೈಸೂರು – ತಾಳಗುಪ್ಪ ರೈಲು ಸಿಬ್ಬಂದಿಗೆ ಸನ್ಮಾನ, ಏನಾಗಿತ್ತು?

ಶಿವಮೊಗ್ಗದಿಂದ ತುಮಕೂರು

ಶಿವಮೊಗ್ಗದಿಂದ ಮಧ್ಯಾಹ್ನ 1.05ಕ್ಕೆ ಹೊರಡಲಿದೆ. ಶಿವಮೊಗ್ಗ ಹಾಲ್ಟ್, ಭದ್ರಾವತಿ (ಮಧ್ಯಾಹ್ನ 1.25ಕ್ಕೆ), ತರೀಕೆರೆ (ಮಧ್ಯಾಹ್ನ 1.44ಕ್ಕೆ), ಬೀರೂರು (ಮಧ್ಯಾಹ್ನ 2.13ಕ್ಕೆ), ಕಡೂರು (ಮಧ್ಯಾಹ್ನ 2.24ಕ್ಕೆ), ದೇವನೂರ, ಬಾಣಾವರ, ಅರಸೀಕೆರೆ (ಮಧ್ಯಾಹ್ನ 3.10), ಆದಿಹಳ್ಳಿ, ಹೊನ್ನಾವಳ್ಳಿ ರೋಡ್, ಶ್ರೀ ಶಾರದಾ ನಗರ, ತಿಪಟೂರು (ಮಧ್ಯಾಹ್ನ 3.46), ಬನಶಂಕರಿ ಹಾಲ್ಟ್, ಕರಡಿ, ಅರಳಗುಪ್ಪೆ, ಅಮ್ಮಸಂದ್ರ, ಸಂಪಿಗೆ ರೋಡ್, ನಿಟ್ಟೂರು, ಗುಬ್ಬಿ (ಸಂಜೆ 4.50), ಮಲ್ಲಸಂದ್ರ, ಹೆಗ್ಗೆರೆ ಹಾಲ್ಟ್, ತುಮಕೂರು (ಸಂಜೆ 5.30ಕ್ಕೆ) ತಲುಪಲಿದೆ.

Sarji Hospital Shimoga

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗ – ಭದ್ರಾವತಿ ಹೈವೇ ರಸ್ತೆಯಲ್ಲಿ ತಪ್ಪಿದ ದುರಂತ, ಆಗಿದ್ದೇನು?

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment