ಶಿವಮೊಗ್ಗದಲ್ಲಿ ಗೋದ್ರೇಜ್‌ ಲಾಕರ್‌ ಹಬ್ಬ, ಎಲ್ಲಿ? ಎಷ್ಟು ದಿನ ಇರುತ್ತೆ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಗರದ ಕುವೆಂಪು ರಸ್ತೆಯಲ್ಲಿರುವ ಮಹಾರಾಜ ಗೃಹ ವೈಭವದ ಗೋದ್ರೇಜ್ ಶೋರೂಂನಲ್ಲಿ 15 ದಿನಗಳ ಗೋದ್ರೇಜ್ ಲಾಕರ್ ಹಬ್ಬ ಆಯೋಜಿಸಲಾಗಿದೆ. ಪದವೀಧರರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ. ದಿನೇಶ್ ಹಾಗೂ ವಾಸನ್ ಐ ಕೇರ್‌ನ ಹಿರಿಯ ವೈದ್ಯೆ ಗುಣಶ್ರೀ ಅವರು ಲಾಕರ್‌ ಹಬ್ಬಕ್ಕೆ ಚಾಲನೆ ನೀಡಿದರು.

offers-and-discounts-on-Godrej-lockers-in-Shimoga

ಗ್ರಾಹಕರಿಗೆ ಗೋದ್ರೇಜ್ ಲಾಕರ್‌ಗಳ ಖರೀದಿಯ ಮೇಲೆ ಭಾರಿ ರಿಯಾಯಿತಿ ಮತ್ತು ಖಚಿತ ಉಡುಗೊರೆಗಳನ್ನು ನೀಡಲಾಗುತ್ತಿದೆ. ಗ್ರಾಹಕರು ಈ ಅವಕಾಶದ ಲಾಭ ಪಡೆಯುವಂತೆ ಶೋರೂಂನ ಮಾಲೀಕರು ಮನವಿ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಶೋರೂಂನ ಮಾಲೀಕ ಗಣೇಶ್ ಪ್ರಸಾದ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.