ಶಿವಮೊಗ್ಗ ಪಾಲಿಕೆ ವಿಂಗಡಣೆ, ಯಾವ್ಯಾವ ವಾರ್ಡ್‌ ಯಾವ ವಲಯಕ್ಕೆ ಸೇರುತ್ತೆ? ಇಲ್ಲಿದೆ ಲಿಸ್ಟ್‌

ಶಿವಮೊಗ್ಗ : ಮಹಾನಗರ ಪಾಲಿಕೆಯನ್ನು ಮೂರು ವಿಭಾಗವಾಗಿ ವಿಂಡಿಸಲಾಗಿದೆ. ಪ್ರತ್ಯೇಕ ವಿಭಾಗಗಳು ಇಂದಿನಿಂದ ಕಾರ್ಯಾರಂಭ ಮಾಡಲಿವೆ. ಪ್ರತಿ ವಿಭಾಗಕ್ಕು ನಿಗದಿತ ವಾರ್ಡ್‌ಗಳನ್ನು (Wards) ಹಂಚಿಕೆ ಮಾಡಲಾಗಿದೆ. (ಈ ಸುದ್ದಿಯನ್ನು ಇನ್ನು 126 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಇನ್ನು, ಪ್ರತಿ ವಿಭಾಗಕ್ಕು ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಿ ಪಾಲಿಕೆ ಕಮಿಷನರ್‌ ಡಾ. ಕವಿತಾ ಯೋಗಪ್ಪನವರ್‌ ಆದೇಶಿಸಿದ್ದಾರೆ.

ಇದನ್ನೂ ಓದಿ » ಇವತ್ತಿನಿಂದ ಶಿವಮೊಗ್ಗ ಮಹಾನಗರ ಪಾಲಿಕೆ 3 ವಲಯವಾಗಿ ವಿಂಗಡಣೆ, ಎಲ್ಲೆಲ್ಲಿ ಹೊಸ ಕಚೇರಿ ಶುರು?

ಯಾವ್ಯಾವ ವಲಯಕ್ಕೆ ಯಾವ ವಾರ್ಡ್?‌

Wards-for-three-divisions

ವಲಯ 1 : ವಿನೋಬನಗರದ ಶುಭಮಂಗಳ ಕಲ್ಯಾಣ ಮಂದಿರದ ಬಳಿ ಪಾಲಿಕೆ ಕಟ್ಟಡದಲ್ಲಿ ಉತ್ತರ ವಲಯ ಕಚೇರಿ.

» ಯಾವೆಲ್ಲ ವಾರ್ಡ್‌ ಸೇರಲಿದೆ? : ಈ ವಲಯಕ್ಕೆ ಒಟ್ಟು 11 ವಾರ್ಡ್‌ಗಳು (Wards) ಸೇರಲಿವೆ.

» ವಾರ್ಡ್ 1. ಸಹ್ಯಾದ್ರಿ ನಗರ, ವಾರ್ಡ್ 2. ಅಶ್ವಥ್ ನಗರ, ವಾರ್ಡ್ 3. ಶಾಂತಿನಗರ, ವಾರ್ಡ್ 4 ಮಲ್ಲೇಶ್ವರ ನಗರ, ವಾರ್ಡ್ 6 ಗಾಡಿಕೊಪ್ಪ, ವಾರ್ಡ್ 7 ಕಲ್ಲಹಳ್ಳಿ, ವಾರ್ಡ್ 8 ಜೆ.ಪಿ.ಎನ್.ನಗರ, ವಾರ್ಡ್ 9 ಗಾಂಧಿ ನಗರ, ವಾರ್ಡ್ 32 ಟಿಪ್ಪುನಗರ, ವಾರ್ಡ್ 33 ಸವಾಯಿಪಾಳ್ಯ, ವಾರ್ಡ್ 34 ವಿದ್ಯಾನಗರ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ವಲಯ 2 : ಗೋಪಿ ವೃತ್ತದ ಬಳಿ ಪಾಲಿಕೆಗೆ ಸೇರಿದ ದೇವರಾಜ ಅರಸು ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯಲ್ಲಿ ಕೇಂದ್ರ ವಲಯ ಕಚೇರಿ ಸ್ಥಾಪಿಸಲಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ

ಯಾವೆಲ್ಲ ವಾರ್ಡ್‌ ಸೇರಲಿದೆ? : ಈ ವಲಯಕ್ಕೆ ಒಟ್ಟು 11 ವಾರ್ಡ್‌ಗಳು ಸೇರಲಿವೆ.

ವಾರ್ಡ್ 5 ಗುಡ್ಡೆಕಲ್ಲು, ವಾರ್ಡ್ 10 ರವೀಂದ್ರನಗರ, ವಾರ್ಡ್ 11 ಬಸವನಗುಡಿ, ವಾರ್ಡ್ 20 ಹೊಸಮನೆ, ವಾರ್ಡ್ 21 ದುರ್ಗಿಗುಡಿ, ವಾರ್ಡ್ 22 ಗಾಂಧಿ ಬಜಾರ್ ಪಶ್ಚಿಮ, ವಾರ್ಡ್ 26 ಅಶೋಕ ನಗರ, ವಾರ್ಡ್ 29 ಆಜಾದ್ ನಗರ, ವಾರ್ಡ್ 30 ಸೀಗೆಹಟ್ಟಿ, ವಾರ್ಡ್ 31 ಗೋಪಿಶೆಟ್ಟಿಕೊಪ್ಪ, ವಾರ್ಡ್ 35 ಸೂಳೇಬೈಲು.

Web-Design

ವಲಯ 3 : ಇಮಾಮ್ ಬಾಡಾ ಬಳಿ ಸ್ಮಾರ್ಟ್‌ ಸಿಟಿಯಿಂದ ಅಭಿವೃದ್ಧಿಪಡಿಸಲಾದ ಕಟ್ಟಡದಲ್ಲಿ ದಕ್ಷಿಣ ವಲಯ ಕಚೇರಿ.

ಯಾವೆಲ್ಲ ವಾರ್ಡ್‌ ಸೇರಲಿದೆ? : ಈ ವಲಯಕ್ಕೆ ಒಟ್ಟು 13 ವಾರ್ಡ್‌ಗಳು ಸೇರಲಿವೆ.

ವಾರ್ಡ್ 12 ಟ್ಯಾಂಕ್ ಮೊಹಲ್ಲಾ, ವಾರ್ಡ್ 13 ಅರಮನೆ ಪ್ರದೇಶ, ವಾರ್ಡ್ 14 ವಿದ್ಯಾನಗರ, ವಾರ್ಡ್ 15 ಹರಿಗೆ, ವಾರ್ಡ್ 16 ಮಲವಗೊಪ್ಪ, ವಾರ್ಡ್ 17 ಗೋಪಾಲಗೌಡ ಬಡಾವಣೆ, ವಾರ್ಡ್ 18 ವಿನೋಬನಗರ, ವಾರ್ಡ್ 19 ಶರಾವತಿ ನಗರ, ವಾರ್ಡ್ 23 ಗಾಂಧಿ ಬಜಾರ್ ಪೂರ್ವ, ವಾರ್ಡ್ 24 ಕೆ.ಹೆಚ್.ಬಿ.ಗೋಪಾಳ, ವಾರ್ಡ್ 25 ಜೆ.ಪಿ.ನಗರ, ವಾರ್ಡ್ 27 ಮಿಳಘಟ್ಟ, ವಾರ್ಡ್ 28 ಆರ್‍.ಎಂ.ಎಲ್.ನಗರ.

mahanagara palike wards for 3 new divisions established for the ease of administration.

Wards-for-three-divisions

Leave a Comment

Editor JOIN OUR WHATSAPP GROUP