ಶಿವಮೊಗ್ಗ ದಸರಾದಲ್ಲಿ ಮೊಬೈಲ್‌ ಮೇನಿಯಾ, ಮೆರವಣಿಗೆ ವೈಭವದ ಚಿತ್ರೀಕರಣ, ಫೇಸ್‌ಬುಕ್‌ಗಳಲ್ಲಿ ಲೈವ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 24 OCTOBER 2023

SHIMOGA : ನಗರದಲ್ಲಿ ದಸರಾ (Dasara) ಮೆರವಣಿಗೆ ವೀಕ್ಷಿಸಲು ದೊಡ್ಡ ಸಂಖ್ಯೆ ಜನ ಸೇರಿದ್ದರು. ಬಹುತೇಕರು ತಮ್ಮ ಮೊಬೈಲ್‌ಗಳಲ್ಲಿ (mobile) ಅದ್ಧೂರಿ ಮೆರವಣಿಗೆಯನ್ನು ಸೆರೆ ಹಿಡಿದರು.

ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಮೊಬೈಲ್‌ಗಳಲ್ಲಿ ಉತ್ಸವ ಮೂರ್ತಿಗಳ ಫೋಟೊ, ವಿಡಿಯೋ ಕ್ಲಿಕ್ಕಿಸಿಕೊಂಡರು. ನಾಡದೇವಿ ಚಾಮುಂಡೇಶ್ವರಿಯ ಬೆಳ್ಳಿ ಅಂಬಾರಿ ಆಗಮಿಸುತ್ತಿದ್ದಂತೆ ಕೈ ಮುಗಿದು ಚಿತ್ರೀಕರಣ ಮಾಡಿದರು. ಆನೆಗಳ ಫೋಟೊ ತೆಗೆದು ಸಂಭ್ರಮಿಸಿದರು. ಹಲವರು ತಮ್ಮ ಫೇಸ್‌ಬುಕ್‌ನಲ್ಲಿ ದಸರಾ ಮೆರವಣಿಗೆಯ ಲೈವ್‌ ಮಾಡಿದರು.

ಇದನ್ನೂ ಓದಿ- ಶಿವಮೊಗ್ಗದಲ್ಲಿ ಅದ್ಧೂರಿಯಾಗಿ ಸಾಗಿತು ಅಂಬಾರಿ ಮೆರವಣಿಗೆ, ಹೇಗಿತ್ತು ವೈಭವ? ಫೋಟೊ ನ್ಯೂಸ್

 

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment