ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 28 SEPTEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಹಿಂದೂ ಮಹಾಸಭಾ ಗಣಪತಿ (Hindu Mahasabha Ganapati) ಮೆರವಣಿಗೆ ಹಿನ್ನೆಲೆ ಚಂದ್ರಯಾನ (chandrayaan) ರಾಕೆಟ್ ಮಾದರಿ ನಿರ್ಮಿಸಲಾಗಿದೆ. ಇದರ ಮುಂದೆ ಫೋಟೊ(photo), ಸೆಲ್ಫಿಗೆ ಜನ ಮುಗಿಬಿದ್ದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಎಎ ಸರ್ಕಲ್ನಲ್ಲಿ ಚಂದ್ರಯಾನ 3 (chandrayaan) ರಾಕೆಟ್, ರೋವರ್, ಶಿವಶಕ್ತಿ ಪಾಯಿಂಟ್ ಮಾದರಿಯನ್ನು ನಿರ್ಮಿಸಲಾಗಿದೆ. ಇದರ ಮುಂದೆ ಜನರ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ – ಹಿಂದೂ ಮಹಾಸಭಾ ಗಣಪತಿಗೆ ಧನಂಜಯ ‘ಸಾರಥಿ’, ಎಷ್ಟು ವರ್ಷದಿಂದ ಉತ್ಸವದ ಟ್ರಾಕ್ಟರ್ ಓಡಿಸುತ್ತಿದ್ದಾರೆ ಗೊತ್ತಾ?