ಪೊಲೀಸ್ ಶ್ವಾನಗಳ ಸಹಾಸ ಪ್ರದರ್ಶನ, ಬುದ್ಧಿಮತ್ತಗೆ ಜನರಿಂದ ಶಹಬ್ಬಾಸ್‌ಗಿರಿ, ಏನೆಲ್ಲ ಪ್ರದರ್ಶಿಸಲಾಯ್ತು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಶ್ವಾನ ಪ್ರದರ್ಶನದಲ್ಲಿ ಶಿವಮೊಗ್ಗ ಪೊಲೀಸ್ ಡಾಗ್ ಗಳು (POLICE DOG) ತಮ್ಮ ಬುದ್ಧಿಮತ್ತೆ ಮತ್ತು ಸಾಹಸ ಪ್ರದರ್ಶಿಸಿ ಜನರ ಮೆಚ್ಚುಗೆ ಪಡೆದವು. ಅಪರಾಧ ಪತ್ತೆಯಲ್ಲಿ ಪೊಲೀಸ್ ಶ್ವಾನಗಳು ಹೇಗೆಲ್ಲ ಕೆಲಸ ಮಾಡುತ್ತವೆ ಅನ್ನುವುದರ ಅಣಕು ಪ್ರದರ್ಶನ ಜನರ ಹುಬ್ಬೇರುವಂತೆ ಮಾಡಿತು.

Shimoga Nanjappa Hospital

ಶಿವಮೊಗ್ಗ ಪೊಲೀಸ್ ಡಾಗ್ ಸ್ಕ್ವಾಡ್ ನ ಗೌರಿ, ಜಾಕಿ, ಹಂಸ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಸಾಹಸ ಮತ್ತು ಬುದ್ದಿಮತ್ತೆಯಿಂದ ಜನರಿಂದ ಭೇಷ್ ಅನಿಸಿಕೊಂಡವು.

ಏನೇನೆಲ್ಲ ಪ್ರದರ್ಶನ ಮಾಡಿದವು? (POLICE DOG)

ಅಪರಾಧ ಪತ್ತೆ ವೇಳೆ ಶ್ವಾನಗಳು (POLICE DOG) ಹೇಗೆಲ್ಲ ಕೆಲಸ ಮಾಡುತ್ತವೆ ಅನ್ನುವುದರ ಪ್ರಾತ್ಯಕ್ಷಿಕೆ ನೀಡಲಾಯಿತು. ತನ್ನ ತರಬೇತುದಾರ ನೀಡುವ ಕಮಾಂಡ್ ಗಳನ್ನ ಪಾಲಿಸಿವುದು, ಕೇವಲ ಬೆರಳು ಸಂಜ್ಞೆಯ ಮೂಲಕ ಕೊಡುವ ಕಮಾಂಡ್ ಪಾಲಿಸಿ ಜನ ಮೆಚ್ಚುಗೆ ಪಡೆದವು.

ಕ್ಲಿಕ್ ಮಾಡಿ ಇದನ್ನೂ ಓದಿ 10 ಕೋಟಿ ರೂ. ನಾಯಿ ನೋಡಲು ಗಾಂಧಿ ಪಾರ್ಕಿನಲ್ಲಿ ಮುಗಿಬಿದ್ದ ಜನ

ಅಪರಾಧ ಪತ್ತೆ ವೇಳೆ ವಾಸನೆ ಹಿಡಿದು ಕಳ್ಳರ ಪತ್ತೆ ಕಾರ್ಯ ಹೇಗೆ ನಡೆಯಲಿದೆ ಎಂಬುದನ್ನು ಪ್ರದರ್ಶಿಸಲಾಯಿತು. ಸ್ಪೋಟಕಗಳನ್ನು ಇಟ್ಟುಕೊಂಡಿದ್ದವರ ಪತ್ತೆ ಕಾರ್ಯ ಹೇಗಿರುತ್ತೆ ಅನ್ನುವ ಅಣಕು ಪ್ರದರ್ಶನವನ್ನೂ ಮಾಡಲಾಯಿತು.

ಡಾಗ್ ಸ್ಕ್ವಾಡ್ ನ ಸಾಹಸ ಪ್ರದರ್ಶನ ಹಲವರ ಮನ ಸೆಳೆಯಿತು. ಹರ್ಡಲ್ಸ್ ಗಳಿಂದ ಜಂಪ್ ಮಾಡಿದ್ದನ್ನು ಕಂಡು ಜನರು ಚಪ್ಪಾಳೆ ತಟ್ಟಿ ಭೇಷ್ ಅಂದರು.

ಇದೆ ವೇಳೆ ಡಾಗ್ ಸ್ಕ್ವಾಡ್ ನ ತರಬೇತುದಾರರನ್ನು ದಸರಾ ಸಮಿತಿ ವತಿಯಿಂದ ಗೌರವಿಸಲಾಯಿತು.

police dog show

police dog show

police dog show

police dog show

police dog show

police dog show

police dog show

Shimoga Nanjappa Hospital

ಕ್ಲಿಕ್ ಮಾಡಿ ಇದನ್ನೂ ಓದಿ ಗಾಂಧಿ ಪಾರ್ಕ್ ನಲ್ಲಿ ಡಾಗ್ ಶೋ, ಶ್ವಾನಗಳ ಆಟ, ಚಿನ್ನಾಟ, ಸೆಲ್ಫಿಗೆ ಮುಗಿಬಿದ್ದ ಜನ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 2, 2022

Leave a Comment