ಶಿವಮೊಗ್ಗ ಫ್ರೀಡಂ ಪಾರ್ಕ್‌ನಲ್ಲಿ ಕರಕುಶಲ ಉತ್ಸವ, ಸಿರಿಧಾನ್ಯ ಮೇಳ, ಫಲಪುಷ್ಪ ಪ್ರದರ್ಶನ, ಏನೇನಿದೆ?

ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಲೆನಾಡ ಕರಕುಶಲ ಉತ್ಸವ, ಸಿರಿಧಾನ್ಯ ಮೇಳ, ಪುಷ್ಪಸಿರಿ ಫಲಪುಷ್ಟ ಪ್ರದರ್ಶನಕ್ಕೆ (Flower Show) ಆರಂಭವಾಗಿದೆ. ಇಂದಿನಿಂದ ಜನವರಿ 27ವರೆಗೆ ಈ ಮೇಳ ಇರಲಿದೆ. (ಈ ಸುದ್ದಿಯನ್ನು ಇನ್ನು 44 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾ ಸಂಘದ ವತಿಯಿಂದ ಮೇಳ ಆಯೋಜಿಸಲಾಗಿದೆ. ಮೊದಲ ದಿನವೇ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Crafts-mela-and-flower-show-in-shimoga

ಮೇಳದಲ್ಲಿ ಏನೇನಿದೆ?

ಹೂಗಳಿಂದ ಅಲಂಕೃತವಾದ ನಮ್ಮ ಶಿವಮೊಗ್ಗ ಸೆಲ್ಫಿ ಪಾಯಿಂಟ್‌, ಶಿವಪ್ಪನಾಯಕನ ಪ್ರತಿಮೆ, ಬಳ್ಳಿಗಾವಿಯ ಕೇದಾರೇಶ್ವರ ದೇವಸ್ಥಾನ, ಜೋಗ ಜಲಪಾತ ಗಮನ ಸೆಳೆಯುತ್ತಿವೆ.

Total-Readers-of-Shivamogga-Live

ಸಿರಿಧಾನ್ಯಗಳಿಂದ ರಚಿಸಲಾಗಿರುವ ಬೃಹತ್‌ ರಂಗೋಲಿ. ಅಲ್ಲಮಪ್ರಭು ಕಟೌಟ್‌ ಕೂಡ ಜನರನ್ನು ಆಕರ್ಷಿಸುತ್ತಿವೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ

ವಿವಿಧ ಹಣ್ಣು, ತರಕಾರಿ ತಳಿಗಳು, ತೋಟಗಾರಿಕೆ ಬೆಳೆಯನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅವುಗಳ ಕುರಿತ ಕಿರು ವಿವರಣೆ ನೀಡಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈ ಕೈ ಮಿಲಾಯಿಸಿದ ಕೈದಿಗಳು, ಆಗಿದ್ದೇನು?

ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ರೇಶ್ಮೆ ಸೀರೆಗೆ ಬೆಳಗ್ಗೆಯಿಂದೇ ಡಿಮಾಂಡ್‌ ಶುರುವಾಗಿದೆ. ಹೊರಾಂಗಣದಲ್ಲಿ ತಿಂಡಿ, ತಿನಿಸು ಮಳಿಗೆಗಳು, ನರ್ಸರಿಗಳನ್ನು ಸ್ಥಾಪಿಸಲಾಗಿದೆ. ಇಲ್ಲಿಯು ವ್ಯಾಪಾರ ಜೋರಾಗಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Flower Show In Shivamogga Freedom Park
Flower Show In Shivamogga Freedom Park
Flower Show In Shivamogga Freedom Park
Flower Show In Shivamogga Freedom Park
Flower Show In Shivamogga Freedom Park
Flower Show In Shivamogga Freedom Park
Flower Show In Shivamogga Freedom Park
Flower Show In Shivamogga Freedom Park
Flower Show In Shivamogga Freedom Park
Flower Show In Shivamogga Freedom Park

Leave a Comment