ಸೋಮಕ್ಕನ ವಠಾರ ಜಲಾವೃತ, ದಿನಸಿ ವಸ್ತುಗಳು ನೀರುಪಾಲು

RAINFALL NEWS, 20 OCTOBER 2024 : ಹೊನ್ನಾಳಿ ರಸ್ತೆಯ ಮಲ್ಲಿಕಾರ್ಜುನ ನಗರದ ಮನೆಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶದಲ್ಲಿರುವ ಕಾರಣಕ್ಕೆ ಮನೆಗಳಿಗೆ ಚಾನಲ್‌ ನೀರು ನುಗ್ಗಿದೆ. ಇದರಿಂದ ಮನೆಯಲ್ಲಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೂರನೆ ಅಡ್ಡರಸ್ತೆಯ ಸೋಮಕ್ಕನ ವಠಾರಕ್ಕೆ ಚಾನಲೆ ನೀರು ನುಗ್ಗಿದೆ. ಹಾಗಾಗಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ದಿನಸಿ ಸೇರಿದಂತೆ ಇತರೆ ವಸ್ತುಗಳು ಹಾನಿಯಾಗಿವೆ. ನೀರನ್ನು ಹೊರಗೆ ಹಾಕಲು ಮನೆಯವರು ಹರಸಾಹಸ ಪಡುತ್ತಿದ್ದಾರೆ.

mallikarjuna-nagara-rain-effect

ಇದನ್ನೂ ಓದಿ » ಭಾರಿ ಮಳೆ, ಶಿವಮೊಗ್ಗ ಸಿಟಿಯಲ್ಲಿ ಎಲ್ಲೆಲ್ಲಿ ಏನೇನಾಗಿದೆ?

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : October 20, 2024 at 10:53 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಅಕ್ಟೋಬರ್ 20, 2024

Leave a Comment