SHIMOGA NEWS – ನಗರದಾದ್ಯಂತ ರಾಮ ನಾಮ ಸ್ಮರಣೆ, ಎಲ್ಲೆಲ್ಲಿ ಏನೇನು ಕಾರ್ಯಕ್ರಮ ನಡೆಯಿತು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

FATAFAT-NEWS-BAND.webp

ರಾರಾಜಿಸಿದ ರಾಮನ ಮೂರ್ತಿ, ಫ್ಲೆಕ್ಸ್‌

ನಗರದಾದ್ಯಂತ ಶ್ರೀರಾಮನ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಶಿವಪ್ಪನಾಯಕ ಪ್ರತಿಮೆ ಮುಂಭಾಗ ಜೈ ಶ್ರೀರಾಮ್‌ ಎಂದು ಬರೆಯಿಸಲಾಗಿತ್ತು. ಎದುರಿನಲ್ಲಿ ಶ್ರೀರಾಮನ ಕಟೌಟ್‌, ಶ್ರೀರಾಮ ಮತ್ತು ಆತನ ಹಿಂದೆ ಹನುಮಂತ ಇರುವ ಮೂರ್ತಿಗಳನ್ನು ನಿಲ್ಲಿಸಲಾಗಿತ್ತು. ಈ ಪ್ರತಿಮೆಗಳ ಮುಂದೆ ಜನ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ.

pratime

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 22, 2024

Leave a Comment