ಶಿವಮೊಗ್ಗದಲ್ಲಿ ಶೆಟ್ಟರ ಸಂತೆ, ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್‌, ಏನೇನೆಲ್ಲ ಸ್ಟಾಲ್‌ಗಳಿವೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-9-years-Number-1.avif

ಶಿವಮೊಗ್ಗ: ಆರ್ಯವೈಶ್ಯ ಸ್ನೇಹಿತರ ಬಳಗದ ವತಿಯಿಂದ ನಾಲ್ಕು ದಿನಗಳ ಶೆಟ್ಟರ ಸಂತೆಗೆ (Shettara Santhe) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಾಲನೆ ನೀಡಿದರು. ಫ್ರೀಡಂ ಪಾರ್ಕ್‌ ಆವರಣದಲ್ಲಿ ಶೆಟ್ಟರ ಸಂತೆ ನಡೆಯುತ್ತಿದೆ. ಮೊದಲ ದಿನವೆ ಭರ್ಜರಿ ರೆಸ್ಪಾನ್ಸ್‌ ಲಭಿಸಿದೆ.

ಇದನ್ನೂ ಓದಿ : ಶಿವಮೊಗ್ಗ ಸಿಟಿಯಲ್ಲಿ ಶೆಟ್ಟರ ಸಂತೆ, ಶ್ರೀನಿವಾಸ ಕಲ್ಯಾಣೋತ್ಸವ, ಯಾವಾಗ? ಎಲ್ಲಿ ನಡೆಯಲಿದೆ?

ಶೆಟ್ಟರ ಸಂತೆಯಲ್ಲಿ ಏನೇನಿದೆ?

ಶೆಟ್ಟರ ಸಂತೆಯಲ್ಲಿ ಅನೇಕ ಸ್ಟಾಲ್‌ಗಳನ್ನು ಸ್ಥಾಪಿಸಲಾಗಿದೆ. ಪ್ರಮುಖವಾಗಿ ಗೃಹೋಪಯೋಗಿ ವಸ್ತುಗಳು, ತಿಂಡಿ ತಿನಿಸುಗಳ ಸ್ಟಾಲ್‌, ಸೀರೆ ಮಳಿಗೆ, ಡ್ರೆಸ್‌ ಮೆಟೀರಿಯಲ್ಸ್‌ಗಳು ಸೇರಿದಂತೆ ಹಲವರು ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ. ಇಲ್ಲಿವೆ ಫೋಟೊಗಳು

Shettara-Sante-in-Shimoga-Freedom-Park
Shettara-Sante-in-Shimoga-Freedom-Park
Shettara-Sante-in-Shimoga-Freedom-Park
Shettara-Sante-in-Shimoga-Freedom-Park
Shettara-Sante-in-Shimoga-Freedom-Park
Shettara-Sante-in-Shimoga-Freedom-Park
s7
s8
Shettara-Sante-in-Shimoga-Freedom-Park

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 2, 2026

Leave a Comment