ಶಿವಮೊಗ್ಗ ದಸರಾಗೆ ವೈಭವದ ತೆರೆ, ಅದ್ಧೂರಿಯಾಗಿತ್ತು ಜಂಬೂ ಸವಾರಿ, ಹೇಗಿತ್ತು ಗೊತ್ತಾ ಸಂಭ್ರಮ?

ಶಿವಮೊಗ್ಗ ಲೈವ್.ಕಾಂ | SHIMOGA | 8 ಅಕ್ಟೋಬರ್ 2019

ಶಿವಮೊಗ್ಗ ದಸರಾಗೆ ಇವತ್ತು ವೈಭವದ ತೆರೆ ಬಿದ್ದಿದೆ. ಶಿವಪ್ಪನಾಯಕನ ಕೋಟೆ ಮುಂಭಾಗದಿಂದ ಆರಂಭವಾದ ಜಂಬೂ ಸವಾರಿ ಮೆರೆವಣಿಗೆ, ವಿವಿಧ ಕಲಾ ತಂಡಗಳ ಜೊತೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಬಳಿಕ ಹಳೆ ಜೈಲು ಆವರಣದಲ್ಲಿ ಅಂಬು ಕಡಿದು ಬನ್ನಿ ಮುಡಿಯುವ ಆಚರಣೆ ನಡೆಯಿತು. ಇಲ್ಲಿ ರಾವಣ ದಹನ ನಡೆಯಿತು. ಇದರ ಕಂಪ್ಲೀಟ್ ಫೋಟೊ ಅಪ್’ಡೇಟ್ ಇಲ್ಲಿದೆ..

71936143 941909292837158 158936836746510336 n.jpg? nc cat=111& nc oc=AQlTBXLnkSSfv1BfoqN8bnD1rtxm0Oe8kOSzfWJ c7kCubd2PFQhT6614NGP p yk Hv 9qPcOttfJlH37hIu72L& nc ht=scontent.fixe1 1

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

Leave a Comment