ಶಿವಮೊಗ್ಗ ದಸರಾದಲ್ಲಿ ಶಿವರಾಜ್‌ ಕುಮಾರ್‌ ಹಾಡು, ಭರ್ಜರಿ ಡಾನ್ಸು, ಇಲ್ಲಿದೆ ಫೋಟೊ ಅಲ್ಬಂ

ದಸರಾ ಸುದ್ದಿ: ಶಿವಮೊಗ್ಗ ದಸಾರದ ಮ್ಯೂಸಿಕಲ್‌ ನೈಟ್ಸ್‌ (Musical Night) ಕಾರ್ಯಕ್ರಮದಲ್ಲಿ ನಟ ಶಿವರಾಜ್‌ ಕುಮಾರ್‌ ಸಿನಿಮಾ ಗೀತೆಗಳನ್ನು ಹಾಡಿದರು, ಡಾನ್ಸ್‌ ಮಾಡಿ ನೆರೆದಿದ್ದವರನ್ನು ರಂಜಿಸಿದರು. ಶಿವರಾಜ್‌ ಕುಮಾರ್‌ ಹಾಡು, ಡ್ಯಾನ್ಸ್‌ಗೆ ಜನ ಖುಷಿಯಾದರು. ಮೊಬೈಲ್‌ಗಳಲ್ಲಿ ಫೋಟೊ, ವಿಡಿಯೋ ತೆಗೆದುಕೊಂಡು ಸಂಭ್ರಮಿಸಿದರು.

ಇಲ್ಲಿದೆ ಫೋಟೊ ರಿಪೋರ್ಟ್‌

ಇದನ್ನೂ ಓದಿ » ‘ಎಲ್ಲ ಸಮಸ್ಯೆ ಪರಿಹಾರವಾಗಿದೆ, ನಿಗದಿತ ಸಮಯದಲ್ಲೆ ಪೂರ್ಣ ಆಗುತ್ತೆʼ, ಶಿವಮೊಗ್ಗದಲ್ಲಿ ಮಿನಿಸ್ಟರ್‌ ಏನೆಲ್ಲ ಹೇಳಿದರು?

Shivaraj-Kumar-dance-in-shimoga-dasara
ಮ್ಯೂಸಿಕಲ್‌ ನೈಟ್‌ ಕಾರ್ಯಕ್ರಮದ ವೇದಿಕೆಯಲ್ಲಿ ನಟ ಶಿವರಾಜ್‌ ಕುಮಾರ್‌.
Shivaraj-Kumar-dance-in-shimoga-dasara
ಕಾರ್ಯಕ್ರಮ ಉದ್ಗಾಟಿಸಿದ ನಟ ಶಿವರಾಜ್‌ ಕುಮಾರ್‌. ಡಾ. ರಾಜ್‌ ಕುಮಾರ್‌ ಮತ್ತು ಪುನಿತ್‌ ರಾಜ್‌ಕುಮಾರ್‌ ಫೋಟೊ ನೀಡಿದ ಅಭಿಮಾನಿ.
Shivaraj-Kumar-dance-in-shimoga-dasara
ಕಾರ್ಯಕ್ರಮ ವೀಕ್ಷಿಸಲು ಅಗಮಿಸಿದ್ದ ಜನರು.
Shivaraj-Kumar-dance-in-shimoga-dasara
ಗಾಯಕಿ ಅನುರಾಧ ಭಟ್‌ ಜೊತೆಗೆ ನಟ ಶಿವರಾಜ್‌ ಕುಮಾರ್‌ ಹಾಡು.
Shivaraj-Kumar-dance-in-shimoga-dasara
ಗಾಯಕ ಹೇಮಂತ್‌ ಜೊತೆಗೆ ನಟ ಶಿವರಾಜ್‌ ಕುಮಾರ್‌ ಹಾಡು.
Shivaraj-Kumar-dance-in-shimoga-dasara
ಮ್ಯೂಸಿಕಲ್‌ ನೈಟ್‌ ಕಾರ್ಯಕ್ರಮದ ಗಾಯಕರ ಜೊತೆಗೆ ಹಾಡು.
Shivaraj-Kumar-dance-in-shimoga-dasara
ಹಾಡುತ್ತಲೆ ಡಾನ್ಸ್‌ ಮಾಡಿದ ಶಿವರಾಜ್‌ ಕುಮಾರ್‌.
Shivaraj-Kumar-dance-in-shimoga-dasara - Musical Night
ನಟ ಶಿವರಾಜ್‌ ಕುಮಾರ್‌ ಹಾಡು, ಡಾನ್ಸ್‌ ವಿಡಿಯೋ ಚಿತ್ರೀಕರಿಸುತ್ತಿರುವ ಅಂಗರಕ್ಷಕ, ಅಭಿಮಾನಿಗಳು.
Shivaraj-Kumar-dance-in-shimoga-dasara - Musical Night
ನಟ ಶಿವರಾಜ್‌ ಕುಮಾರ್‌ ಡಾನ್ಸ್‌.
Shivaraj-Kumar-dance-in-shimoga-dasara
ಶಿವರಾಜ್‌ ಕುಮಾರ್‌ ಡಾನ್ಸ್‌ಗೆ ಯುವಕರು ಫಿದಾ.
Shivaraj-Kumar-dance-in-shimoga-dasara
ಕಾರ್ಯಕ್ರಮದ ವೇದಿಕೆಯಲ್ಲಿ ಕಲಾವಿದರ ಜೊತೆಗೆ ಫೋಟೊ.

 

Shivaraj-Kumar-dance-in-shimoga-dasara
ಹಾಸ್ಯ ಕಲಾವಿದರಾದ ಜಗ್ಗಪ್ಪ, ಹುಲಿ ಕಾರ್ತಿಕ್‌ ನಟ ಶಿವರಾಜ್‌ ಕುಮಾರ್‌ ಭೇಟಿಯಾದ ಸಂದರ್ಭ.
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment