ಮಕ್ಕಳ ಸ್ಕೂಲ್ ಶೂ ಮುಟ್ಟುತ್ತಲೇ ಭುಸುಗುಡುತ್ತ ಹೆಡೆ ಎತ್ತಿ ಹೊರಬಂತು ಮರಿ ನಾಗರ ಹಾವು

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

125203640 1007170469762863 4215862945643792899 o.jpg? nc cat=109&ccb=2& nc sid=730e14& nc ohc=bJYhOzOjCHwAX f8PRZ& nc ht=scontent.fblr1 3

ಶಿವಮೊಗ್ಗ ಲೈವ್.ಕಾಂ |SHIMOGA NEWS | 25 NOVEMBER 2020

ಶಿವಮೊಗ್ಗದ ಮನೆಯೊಂದರಲ್ಲಿ, ಮಕ್ಕಳ ಸ್ಕೂಲ್ ಶೂ ಒಳಗೆ ಸೇರಿದ್ದ ಮರಿ ನಾಗರ ಹಾವನ್ನು ಸ್ನೇಕ್ ಕಿರಣ್ ಹಿಡಿದು, ರಕ್ಷಿಸಿದ್ದಾರೆ.

ಗುರುಪುರದ ಗೋವಿಂದಸ್ವಾಮಿ ಬಡಾವಣೆಯ ಡಾ.ಮನೋಜ್‍ ಕುಮಾರ್ ಅವರ ಕಾರ್‍ ಶೆಡ್‍ನಲ್ಲಿ ಮಕ್ಕಳ ಶೂಗಳನ್ನು ಇರಿಸಿದ್ದರು. ಶೂ ಒಂದರಲ್ಲಿ ಒಂದೂವರೆ ಅಡಿ ಉದ್ದದ ನಾಗರ ಹಾವಿನ ಮರಿ ಸೇರಿಕೊಂಡಿತ್ತು.

ಹಾವು ಇರುವುದು ತಿಳಿದು ಡಾ.ಮನೋಜ್ ಕುಮಾರ್ ಅವರು ಸ್ನೇಕ್‍ ಕಿರಣ್ ಅವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್, ಪರಿಶೀಲನೆ ನಡೆಸಿದಾಗ, ಶೂ ಒಳಗೆ ಹಾವು ಇರುವುದು ಗೊತ್ತಾಗಿದೆ. ಹಾವಿನ ಮರಿಯನ್ನು ಸ್ನೇಕ್ ಕಿರಣ್ ರಕ್ಷಣೆ ಮಾಡಿದ್ದಾರೆ.

127112669 1012323639247546 5792079912860954992 o.jpg? nc cat=105&ccb=2& nc sid=730e14& nc ohc=DI4omhxw3VgAX88vbDT& nc ht=scontent.fblr11 1

126615369 1008713619608548 6168072243270294966 n.jpg? nc cat=105&ccb=2& nc sid=730e14& nc ohc=MosDq1Hs8ugAX8HmiN1& nc ht=scontent.fblr1 4

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment