SHIVAMOGGA LIVE NEWS, 21 DECEMBER 2024
ಶಿವಮೊಗ್ಗ : ಶೂ ಒಳಗೆ ಅಡಗಿ ಕೂತಿದ್ದ ಒಂದು ಅಡಿ ಉದ್ದದ ನಾಗರ ಹಾವನ್ನು ಸ್ನೇಕ್ (Snake) ಕಿರಣ್ ರಕ್ಷಿಸಿದ್ದಾರೆ. ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರು ಆದಾಯ ತೆರಿಗೆ ಇಲಾಖೆ ಕ್ವಾರ್ಟರ್ಸ್ನ ಸೇವಂತ್ ಎಂಬುವವರ ಮನೆ ಬಳಿ ಹಾವು ಕಾಣಿಸಿಕೊಂಡಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸ್ಥಳಕ್ಕೆ ಆಗಮಿಸಿ ಸ್ನೇಕ್ ಕಿರಣ್ ಹಾವಿಗಾಗಿ ಎಲ್ಲೆಡೆ ಹುಡುಕಿದರು. ಮನೆ ಬಳಿ ಇಟ್ಟಿದ್ದ ಶೂ ಪರಿಶೀಲಿಸಿದಾಗ ಅದರೊಳಗೆ ಹಾವು ಅವಿತಿರುವುದು ಗೊತ್ತಾಗಿದೆ. ಕೂಡಲೆ ಶೂ ಒಳಗಿನಿಂದ ಹಾವನ್ನು ರಕ್ಷಿಸಿದ್ದಾರೆ. ಇದರ ವಿಡಿಯೋ ಇಲ್ಲಿದೆ. ⇓
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನೇನಾಯ್ತು? ಒಂದೇ ಕ್ಲಿಕ್ನಲ್ಲಿ ಎಲ್ಲ ಸುದ್ದಿ