ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ: ರಂಗ ದಸರಾದಲ್ಲಿ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ವಿದ್ಯಾರ್ಥಿಗಳು ನಗರದ ವಿವಿಧೆಡೆ ಹಲವು ಲಾವಣಿ ಮತ್ತು ಜನಪದ ಕಥೆ ಆಧಾರಿತ ಸ್ವಾತಂತ್ರ್ಯ ಹೋರಾಟದ ‘ಹಲಗಲಿ’ ಬೀದಿ ನಾಟಕ (Street Drama) ಪ್ರದರ್ಶಿಸಿದರು.
ಬೀದಿ ನಾಟಕ ಪ್ರದರ್ಶನವನ್ನು ಆರ್ ಟಿಒ ಕಚೇರಿ ರಸ್ತೆಯಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಉದ್ಘಾಟಿಸಿದರು. ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್, ನಾಟಕದ ನಿರ್ದೇಶಕ ಚಂದನ್ ನೀನಾಸಂ ಸೇರಿ ಹಲವರು ಇದ್ದರು.
ವಿನೋಬನಗರ ಎಪಿಎಂಸಿ ತರಕಾರಿ ಮಾರುಕಟ್ಟೆ, ಎಟಿಎನ್‌ಸಿ ಕಾಲೇಜು, ಆರ್‌ಟಿಒ ಕಚೇರಿ ರಸ್ತೆ ಮತ್ತು ಗೋಪಾಳ ಬಸ್ ನಿಲ್ದಾಣ, ಮಾರಿಕಾಂಬ ದೇವಾಲಯದ ನಾಟಕ ಪ್ರದರ್ಶಿಸಿದರು. ಕೋಟೆ ಸಭಾಭವನದಲ್ಲಿ ರಂಗ ಗೀತೆಗಳ ಗಾಯನದಲ್ಲಿ ರಂಗ ಕಲಾವಿದರು ರಂಗಗೀತೆಗಳನ್ನು ಹಾಡಿದರು.




ಇದನ್ನೂ ಓದಿ » ರಸ್ತೆ ತಡೆಗೆ ಮುಂದಾಗ ವಿದ್ಯಾರ್ಥಿಗಳು, ಪೊಲೀಸರ ಮಧ್ಯೆ ಮಾತಿನ ಚಕಮಕಿ, ಡಿಸಿ ಕಚೇರಿ ಮುಂದೆ ಆಗಿದ್ದೇನು?
treet Drama


