ದಸರಾ ಮೆರವಣಿಗೆಯಲ್ಲಿ ಡೊಳ್ಳು, ಚಂಡೆ ಮದ್ದಳೆ, ಹುಲಿ ವೇಷ, ಭರ್ಜರಿ ಸ್ಟೆಪ್ಸ್‌ ಹಾಕಿದ ಜನ

SHIVAMOGGA LIVE NEWS | 24 OCTOBER 2023 (ಈ ಸುದ್ದಿಯನ್ನು ಇನ್ನು 29 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ದಸರಾ ಮೆರವಣಿಗೆಯಲ್ಲಿ (Dasara Procession) ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ಡೊಳ್ಳು, ತಮಟೆ, ಚಂಡೆ ಮದ್ದಳೆ ಸದ್ದಿಗೆ ಜನ ಫಿದಾ ಆದರು. ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

241023-dasara-procession-dance.webp

ಮೆರವಣಿಗೆಯಲ್ಲಿ ಬೃಹತ್‌ ಬೊಂಬೆಗಳು, ಕೀಲು ಕುದುರೆಗಳು ಭಾಗವಹಿಸಿದ್ದವು. ಈ ಬೊಂಬೆಗಳು ಮಕ್ಕಳು ಮತ್ತು ನೆರದಿದ್ದವರನ್ನು ರಂಜಿಸಿತು. ಇನ್ನು, ಡೊಳ್ಳು, ಕಂಸಾಳೆ, ಚಂಡೆ ಮದ್ದಳೆಗಳ ಅಬ್ಬರು ಜೋರಾಗಿತ್ತು. ಶಾಸಕ ಚನ್ನಬಸಪ್ಪ, ಪಾಲಕೆ ಸದಸ್ಯರು ಇವುಗಳ ಸದ್ದಿಗೆ ಹೆಜ್ಜೆ ಹಾಕಿದರು. ಹುಲಿ ಕುಣಿತ ತಂಡವು ಮೆರವಣಿಗೆ ವೀಕ್ಷಿಸಲು ನೆರೆದಿದ್ದವರನ್ನು ರಂಜಿಸಿತು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ- ಶಿವಮೊಗ್ಗದಲ್ಲಿ ಟ್ರಾಫಿಕ್‌ ರೂಲ್ಸ್‌ ಪಾಲಿಸಿದ ದಸರಾ ಆನೆಗಳು, ಫೋಟೊ ವೈರಲ್, ಆಗಿದ್ದೇನು?

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment